Skip to content
Lyric
Dive
Public playlists
My playlists
Search
Sign in
Gulabi Gulabi
Kumar Sanu
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಗುಲಾಬಿ, ಗುಲಾಬಿ, ಗುಲಾಮ ನಾ ನಿನ್ನ ಪ್ರೀತಿಗೆ
ನವಾಬಿ, ನವಾಬಿ, ನವಾಬ ನಾ ನಿನ್ನ ಮನಸಿಗೆ
ಕಾಶ್ಮೀರ ಸಿರಿ ನೀನಾ? ಕನ್ಯಾಕುಮಾರಿ ನಾ?
ದಿನಸೋಲುವೆ, ದಿನಸೋಲುವೆ, ಬಾ
ಹೃದಯವೇ, ಹೋ, ಹೃದಯವೇ
ಪ್ರೇಮದ ಉದಯವೇ
ಗುಲಾಬಿ, ಗುಲಾಬಿ, ಗುಲಾಮ ನಾ ನಿನ್ನ ಪ್ರೀತಿಗೆ
ಗಂಗಾ, ಯಮುನಾ, ಸಿಂಧು ನದಿಗಳೊಂದಾಗಿ
ಕೊಡವ ಹೊತ್ತು ತರಲಿ ನಿನ್ನ ನೆರಳಾಗಿ
ನಿನ್ನ ನೆರಳ ಕಾಯುವೆ, ರೆಪ್ಪೆ ತೆರೆದು ಹಾಸುವೆ
ನಗುವಿನಲ್ಲೇ ಸುಳಿದಾಡುವೆ, ಲಜ್ಜೇಲಿ ಉಳಿದೋಗುವೆ
ಗುಲಾಬಿ, ಗುಲಾಬಿ, ಗುಲಾಮ ನಾ ನಿನ್ನ ಪ್ರೀತಿಗೆ
ಚೈತ್ರ, ವರ್ಷ, ಶಿಶಿರ ಋತುಗಳೊಂದಾಗಿ
ಚಿರುಯೌವ್ವನವ ತರಲಿ ನಿನ್ನ ಜೊತೆಗಾಗಿ
ನಿನ್ನ ಕಾಲು ತೊಳೆಯುವೆ, ಅಲ್ಲೇ ಕಾಲ ಕಳೆಯುವೆ
"ಹೂಂ" ಎಂದರೆ ಉಸಿರಾಡುವೆ
"ಊಹುಂ" ಅಂದ್ರೆ ಉಸಿರಾಗುವೆ
ಗುಲಾಬಿ, ಗುಲಾಬಿ, ಗುಲಾಮ ನಾ ನಿನ್ನ ಪ್ರೀತಿಗೆ
ನವಾಬಿ, ನವಾಬಿ, ನವಾಬ ನಾ ನಿನ್ನ ಮನಸಿಗೆ
ಕಾಶ್ಮೀರ ಸಿರಿ ನೀನಾ? ಕನ್ಯಾಕುಮಾರಿ ನಾ?
ದಿನಸೋಲುವೆ, ದಿನಸೋಲುವೆ, ಬಾ
ಹೃದಯವೇ, ಹೋ, ಹೃದಯವೇ
ಪ್ರೇಮದ ಉದಯವೇ