Skip to content
Lyric
Dive
Public playlists
My playlists
Search
Sign in
Sapta Sagaradaache Ello - Side A Title Track
Dhananjay Ranjan
Popularity · Moderate
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ನದಿಯೇ
ಓ ನದಿಯೇ
ನಿನಗಾಗಿ ನಾ ಕಾಯುವೆ
ದಿನವೂ
ನೀ ಬರುವ
ಆ ದಾರಿಯ ಕಾಣುವೆ
ನದಿಯೇ
ಓ ನದಿಯೇ
ನಿನಗಾಗಿ ನಾ ಕಾಯುವೆ
ದಿನವೂ
ನೀ ಬರುವ
ಆ ದಾರಿಯ ಕಾಣುವೆ
ಸಪ್ತ ಸಾಗರದಾಚೆ ಎಲ್ಲೋ ನಾ
ನಿನ್ನ ಸೇರುವ ಆಸೆಯಲ್ಲೇ ನಾ
ಮನಸುಪೂರ ನೀನೆ
ನಗುವ ಸಾರ ನೀನೆ
ಇರುವ ನೂರು ಕ್ಷಣ ನಿನ್ನ ತನನ
ನನ್ನ ಮನನ ಓ ಓ ಓ ಓ
ನಲಿವು ನೀನೆ
ನನಗೆ ಸುಳಿವು ನೀನೆ
ಒಲಿಸಲು ನಿನ್ನ
ಏನು ಇರದೆ ನಿನ್ನೆ ಬರೆದೆ ಓ ಒ ಒ
ಬಳಿ ಬಂದು ಸೇರಬೇಕು ಇರು ನೀನು ಇಲ್ಲೇ ಸಾಕು
ಕೇಳು
ಕೇಳು
ನದಿಯೇ
ನದಿಯೇ
ಬೆರೆತಾಗ ನಾನು ನೀನು ನೀನೇ ನಾನು ನಾನೇ ನೀನು
ಕೇಳು
ಕೇಳು
ನೀಲಿ ಬಾನಿನಂಚಲೇ ನಮ್ಮನ್ನು ಕಾಣುತ್ತಾ
ಎಲ್ಲೇ ಮೀರಿ ಹೋದಂತ ಆ ಪ್ರೀತಿಯಾಗುತ
ಸಪ್ತಸಾಗರದಾಚೆ ಎಲ್ಲೋ
ಸಪ್ತಸಾಗರದಾಚೆ ಎಲ್ಲೋ
ಮನಸು ಪೂರಾ ನೀನೇ
ನಗುವ ಸಾರ ನೀನೇ
ಇರುವ ನೂರು ಕ್ಷಣ
ನಿನ್ನಾ ಜನನ ನನ್ನ ಮರಣ ಓ ಒ ಒ
ನಲಿವು ನೀನೇ
ನನಗೆ ಸುಳಿವು ನೀನೇ
ಒಲಿಸಲು ನಿನ್ನ
ಏನು ಇರದೆ ನಿನ್ನೆ ಬರೆದೆ ಓ ಒ ಒ
ಮನಸು ಪೂರಾ ನೀನೇ
ನಗುವ ಸಾರ ನೀನೇ
ಇರುವ ನೂರು ಕ್ಷಣ
ನಿನ್ನಾ ಜನನ ನನ್ನ ಮರಣ ಓ ಒ ಒ
ನಲಿವು ನೀನೇ
ನನಗೆ ಸುಳಿವು ನೀನೇ
ಒಲಿಸಲು ನಿನ್ನ
ಏನು ಇರದೆ ನಿನ್ನೆ ಬರೆದೆ
ಓ ಓ ಓ