Skip to content
Lyric
Dive
Public playlists
My playlists
Search
Sign in
Maaya Gange
Armaan Malik, B. Ajaneesh Loknath, Dr V Nagendra Prasad
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಮಾಯಗಂಗೆ ಮಾಯಗಂಗೆ ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ
ನಾನೇ ಗಂಗೆಯೋ ನನ್ನ ಒಳಗೆ ಗಂಗೆಯೋ
ಅನ್ನೋ ಸಂಶಯ ಮೂಡಿದೆ ಈಗ
ದೇವರೂರಿಗೆ ನಾನೇ ದಾರಿ ಹೋಕನಾ
ಅನ್ನೋ ಅಚ್ಚರಿಯಾಗಿರೊ ಯೋಗ
ಪುಟ್ಟ ದೋಣಿ ಒಂದು
ಸುಳಿಗೆ ಸಿಕ್ಕಿಕೊಂಡ ಹಾಗಿದೆ
ಇಂಥದೊಂದು ದಾಳಿಯನ್ನು ಜೀವ ತಾಳಬಲ್ಲದೆ ಹೋ
ಮಾಯಗಂಗೆ ಮಾಯಗಂಗೆ ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ
ಆ ಬಾನೆತ್ತರ,ಈ ಗೋಪುರ, ವಾಲೊಥರ ಹೇ
ಹಾ, ಏಳು ಸ್ವರ, ಈ ಪಾಮರ, ಕೇಳೋಥರ
ಹೇ ಏ ಏ,. ನಾನೀಗ ಅವಳ ಹೆಜ್ಜೇನ ನೋಡುತಾ
ಸಾಗಿದೆ ಈ ಪಾದ ಹೋಗೋ ಗುರಿನೇ ಕಾಣದೆ
ದಟ್ಟ ಬೆಳಕಲು ಎಲ್ಲ ಕತ್ತಲಾಗಿದೆ
ನೀನು ಹೇಳಿದೆ ಡೊಂಕಿನ ದಾರಿ
ಹುಟ್ಟಬೇಕಿದೆ ಹುಟ್ಟಬೇಕಿದೆ
ಪ್ರೀತಿ ಮಾಡಲು ಸೀಳುತ ಗೋರಿ
ಮಾಯಗಂಗೆ ಮಾಯಗಂಗೆ ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ
ಈ ಗೂಡಂಗಡಿ ಚಹಾ ಪುಡಿ ಮಾತಾಡಿದೆ ಹೇ
ಏನಾಯಿತು ಹೇಗಾಯಿತು ಹೇಳೆಂದಿದೇ
ಹೇಏಏ... ಆ ಕಣ್ಣ ಒಳಗೆ ನಕ್ಷತ್ರ ಮಂಡಳಿ
ಮಾತಲಿ ನಾ ಹೇಗೆ ಅವಳ ವಿಚಾರ ಹೇಳಲಿ
ತುಂಬಾ ಜಂಗುಳಿ ಇಲ್ಲಿ ಭಸ್ಮದೋಕುಳಿ
ನಾನು ಮೈಲಿಗೆ ಆಗದ ಆತ್ಮ
ಹರಿಯುತಿರುವೆನು ಹೇಗೆ ನಿಂತುಕೊಳ್ಳಲಿ
ನನ್ನ ಮುಂದಿನ ಪೂಜೆಯೇ ಪ್ರೇಮ
ಮಾಯಗಂಗೆ ಮಾಯಗಂಗೆ ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ