Eyy Maga Idhu Nan Jagaa (From "Pushpa - The Rise (Part - 01)")
Popularity · Low
YouTube
Searching YouTube...
Lyrics
ಆ ಪಕ್ಕ ನಂದೆ
ಈ ಪಕ್ಕ ನಂದೆ
ತಲ ಮೇಲೆ ಆಕಾಶ
ಪಕ್ಕ ನಂದೆ
ಆ ತಪ್ಪು ನಾನೇ
ಈ ಒಪ್ಪು ನಾನೇ
ತಪ್ಪೊಪ್ಪನು ಸುಟ್ ಹಾಕೋ
ಕಿಚ್ಚು ನಾನೇ
ನನ್ನನ್ನೇ ಕೆಣಕೋನು
ಭೂಮೀಲೆ ಹುಟ್ಟಿಲ್ಲ ಹುಟ್ಟಿದ್ರು
ಅದು ಮತ್ತೆ ನಾನೇ
ನನ್ ಮೀರಿ ಗೆಲ್ಲೋನು
ಇನ್ನೊಬ್ಬ ಇಲ್ಲವ್ನೆ
ಯಾರಂದೆ ಅದು ನಾಳೆಯ ನಾನೇ
ನಾ ತಿರುಗ್ಸೋದೇ ಮೀಸೆಯನು
ಬೀಸೋದೇ ಕೊಡಲಿಯನು
ಮಾಡೋದೇ ಯುದ್ಧವನು
ಮಾಡಲ್ಲ ರಾಜಿ ಯನುuuu
ಲೇ ಮಗಾ ಇದು ನನ್ ಜಾಗ
ಏಯ್ಯ ಮಗಾ ಇದು ನನ್ ಜಾಗ
ಲೇ ಮಗಾ ಇದು ನನ್ ಜಾಗ
ಅರೆ ಏಯ್ಯ ಮಗಾ ಇದು ನನ್ ಜಾಗ
ನಿನ್ನ ನೀರಿಗೆ ಎತ್ತಾಕುವೆ
ನಾ ಮೀನೇರಿ ಹೊರ ಬರುವೆ
ನಿನ್ನ ಕೊಳಿಗೆ ನಾ ಚುಚ್ಚುವೆ
ನಾ ಧ್ವಜವಾಗಿ ಹಾರುವೆ
ನಿನ್ನ ಮಣ್ಣಲ್ಲಿ ಮುಚ್ಚಾಕಿ
ಮಾಯ ಮಾಡುವೆ
ಆ ಬೆಲೆಬಾಳೋ ಖನಿಜವಾಗಿ
ಮತ್ತೆ ದೊರಕುವೆ ನಾ
ಲೇ ಮಗಾ ಇದು ನನ್ ಜಾಗ
ಲೇ ಮಗಾ ಇದು ನನ್ ಜಾಗ
ಲೇ ಮಗಾ ಇದು ನನ್ ಜಾಗ
ಅರೆ ಲೇ ಮಗಾ ಇದು ನನ್ ಜಾಗ
ಹೇ ಯಾರೋ ಯಾರೋ ನೀನು
ಕೊಬ್ಬಿದ ಕಬ್ಬಿನ ನಾನು
ನನ್ನ ಸುತ್ತರೆ ಕತ್ತಿಯು ನಾನು
ಹೇ ಯಾರೋ ಯಾರೋ ನೀನು
ಮಣ್ಣಿನ ಪ್ರತಿಕನ ನಾನು
ನನ್ನ ತುಳಿದರೆ ಇಟ್ಟಿಗೆ ನಾನು
ಯಾರೋ ಯಾರೋ ನೀನು
ಕಡಲಗ ಕಲ್ಲು ನಾನು
ಗಾಯ ಗೀಯ ಮಾಡಕ್ ಬಂದರೆ
ಖಾಯಂ ದೇವರಾಗೋನುuuu
ಲೇ ಮಗಾ ಇದು ನನ್ ಜಾಗ
ಏಯ್ಯ ಮಗಾ ಇದು ನನ್ ಜಾಗ
ಲೇ ಮಗಾ ಇದು ನನ್ ಜಾಗ
ಲೆ ಲೆ ತಗ್ಗೇದೆಲೆ
ಅರೆ ಏಯ್ಯ ಮಗಾ ಇದು ನನ್ ಜಾಗ
ಲೆ ಲೆ ತಗ್ಗೇದೆಲೆ