Skip to content

Oho Vasantha

Popularity · Low

YouTube

Searching YouTube...

Lyrics

ಓಹೊ ವಸಂತ! ಹೃದಯ ಅರಳೋ ಕಾಲ ಓಹೊ ವಸಂತ! ಬಯಕೆ ಚಿಗುರು ಕಾಲ ಭೃಂಗದ ಮೇಲೆ ಬಂದಳು ಬಾಲೆ ಮಲ್ಲಿಗೆಯ ಹೂವಾಗಿ ಮೋಹಿಸುವ ಹೆಣ್ಣಾಗಿ ಅಂಧ ಅಂಧದ ತೇರು ಬಂದ ಜಂಭದ ಜೋರು ನೋಡಿ ವಸಂತ ಹಾಡಿದ ತಂಪು ತಂಗಾಳಿ ಬೀಸಿ ಕಂಪು ಕಸ್ತೂರಿ ಸೂಸಿ ಹಾಡಿ ಸ್ವಾಗತ ಹೇಳಿದ ನೂರಾರು ಸುಮಾ ಸೇರಿ ಹೆಣ್ಣಾಗಿ ಬಂದಳಮ್ಮಾ! ಮಂದಾರ ಮದನಾರಿ ಸ್ವರ್ಗಾನೆ ತಂದಳಮ್ಮಾ! ಅಂಧ ಅಂಧದ ತೇರು ಬಂದ ಜಂಭದ ಜೋರು ನೋಡಿ ವಸಂತ ಹಾಡಿದ ಓಹೊ ವಸಂತ! ಕನ ಕಡಿಮೆ ಕಾಲ ಓಹೊ ವಸಂತ! ಮದನ ಪದುವೆ ಕಾಲ ಓಲಿಕೆಯಲ್ಲೂ ಸುಂದರ ಸುಳ್ಳು ಬಣ್ಣಿಸಿದ ಕವಿಯಾಗಿ ಚುಂಬಿಸಿದ ಸವಿಯಾಗಿ ಅಂಧ ಅಂಧದ ತೇರು ಬಂದ ಜಂಭದ ಜೋರು ನೋಡಿ ವಸಂತ ಹಾಡಿದ ಲಾ ಲಾ ಲಾ ಲಾ ಓಹೊ ವಸಂತ! ಬಿಸಿಲು ಸವಿಯೋ ಕಾಲ ಓಹೊ ವಸಂತ! ಹಸಿರು ನೆರೆಯೋ ಕಾಲ ಗೆಚ್ಚೆನ ತೋಳು ಹಚ್ಚಿನ ಬಾಳು ಸಂಧಿಸಿದೆ ಸುಖವಾಗಿ ಬಂಧಿಸಿದೆ ಪ್ರಿಯವಾಗಿ ಅಂಧ ಅಂಧದ ತೇರು ಬಂದ ಜಂಭದ ಜೋರು ನೋಡಿ ವಸಂತ ಹಾಡಿದ ತಂಪು ತಂಗಾಳಿ ಬೀಸಿ ಕಂಪು ಕಸ್ತೂರಿ ಸೂಸಿ ಹಾಡಿ ಸ್ವಾಗತ ಹೇಳಿದ ನೂರಾರು ಸುಮಾ ಸೇರಿ ಹೆಣ್ಣಾಗಿ ಬಂದಳಮ್ಮಾ! ಮಂದಾರ ಮದನಾರಿ ಸ್ವರ್ಗಾನೆ ತಂದಳಮ್ಮಾ!