Skip to content
Lyric
Dive
Public playlists
My playlists
Search
Sign in
Janumada Jodi Neenu
Rajesh Krishnan
Popularity · Moderate
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಜನುಮದ ಜೋಡಿ ನೀನು ಕನಕಾ ಕನಕ
ಹುಡುಗನ ಪ್ರಾಣ ನೀನು ಕೊನೆಯ ತನಕ
ಸುವ್ವಿ ಸುವ್ವಾಲೆ ಬಾಲೆ
ಕುಸುಮ ಸಿರಿಗಂಧ ಮಾಲೆ
ಸುವ್ವಿ ಸುವ್ವಾಲೆ ಬಾಲೆ ಕುಸುಮ ಸಿರಿಗಂಧ ಮಾಲೆ
ಮಾಲೆ ಮಾಲೆ ಮಾಲೆ ಮಾಲೆ
ಮಲ್ಲೆ ಹೂಮಾಲೆ
ಜನುಮದ ಜೋಡಿ ನೀನೆ ಪ್ರಾಣ ಪದಕ
ಉಸಿರಾದೆ ನನ್ನ ಕೊನೆಯ ತನಕ
ದೊರೆಯಂಗೆ ಬಂದೆ ನೀ ಜನಜಾತ್ರೆ ನಡುವೆ
ಕಣ್ಣಲ್ಲೇ ತೊಡಿಸಿದೆ ನೀ ಮುತ್ತಿನ ಒಡವೆ
ಒಡವೆ ತೊಡದೇನೆಯೂ ಚೆಲುವೇರ ಚೆಲುವೆ
ಎದೆ ತುಂಬಿಕೊಳ್ಳಲು ನಿನ್ನಾ ಪಡೆವೆ
ನಿನ್ನ ಪ್ರೀತಿ ಚಿಲುಮೆಯೇ ಎಂದೆಂದಿಗೂ ಗೆಲುವ ತರುವ ವರವೆ
ಅದು ಯಾವ ಜನುಮದಲ್ಲೋ ಆಗೈತೆ ನನಗೂ ನಿನಗು ಮದುವೆ
ನಿನ್ನ ಜೋಡಿ ಮಾಡಿದ ಆ ದೇವಗೆ ಕೈಯ್ಯ ಮುಗಿವೆ ಮುಗಿವೆ
ಜನುಮದ ಜೋಡಿ ನೀನು ಕನಕಾ ಕನಕ
ಹುಡುಗನ ಪ್ರಾಣ ನೀನು ಕೊನೆಯ ತನಕ
ಮೊದಲನೇಯ ನೋಟದಾಗೆ ಸೆಳೆದೆ ನೀ ಮನಸ
ಶಿವರಾತ್ರಿ ತಂದೆ ನೀ ದಿವಸ ದಿವಸ
ನಂಗೂ ಹಂಗಾಗೈತೆ ಕೇಳಯ್ಯ ಅರಸ
ಒಳಗೊಳಗೆ ಹಾಡೈತೆ ಹೃದಯ ಸರಸ
ನೆಲ ಮುಗಿಲು ಸೇರಿದರು ಬೇರಾಗದು ನಮ್ಮ ಬಾಳ ಕಳಸ
ಒಡಲಾಳ ಚಂದದಲಿ ಹೇಳೈತೆ ಪ್ರೀತಿ ಕಥೆಯ ಸೊಗಸ
ನಮ್ಮ ಬದುಕ ಹರಕೆಯ ಪೂರೈಸಲು ದಿನವು ಹರುಷ ಹರುಷ
ಜನುಮದ ಜೋಡಿ ನೀನೆ ಪ್ರಾಣ ಪದಕ
ಉಸಿರಾದೆ ನೀನು ನನ್ನ ಕೊನೆಯ ತನಕ
ಇದು ಯಾವ ದೈವಲೀಲೆ ಮನಸಾಯ್ತು ನಿನ್ನಾಮೇಲೆ
ಇದು ಯಾವ ದೈವಲೀಲೆ ಮನಸಾಯ್ತು ನಿನ್ನಾಮೇಲೆ
ಮೇಲೆ ಮೇಲೆ ಮೇಲೆ ಮೇಲೆ
ತೇಲಿಹೋದೆ ನಾ
ಜನುಮದ ಜೋಡಿ ನೀನು ಕನಕಾ ಕನಕ
ಹುಡುಗನ ಪ್ರಾಣ ನೀನು ಕೊನೆಯ ತನಕ