Skip to content

Yeke Mukanadyo Guruve

Pt. Bhimsen Joshi
Popularity · Low

Listen

YouTube

0:00 / 0:00
Loading YouTube player...
Lyrics offset
Synced

Lyrics

[Chorus] ಯಾಕೆ ಮೂಕನಾದೋ ಗುರುವೇನೇ ಯಾಕೆ ಮೂಕನಾದೋ ಗುರುವೇನೇ ಯಾಕೆ ಮೂಕನಾದೋ ಗುರುವೇನೇ ಯಾಕೆ ಮೂಕನಾದಿ ಲೋಕ ಪಾಲಕ ಎಲ್ಲಾ ಸಾಕುವರಾದಯ್ಯ ಶ್ರೀಕರ ರಾಘವೇಂದ್ರ ಯಾಕೆ ಮೂಕನಾದೋ ಗುರುವೇನೇ ಯಾಕೆ ಮೂಕನಾದೋ ಗುರುವೇನೇ [Verse 1] ಇಂಥಕ್ಕೆ ನೀ ಎನ್ನ ಮುಂದೆ ತುಳಿದಾಡಿದಿ ಮಂದಿಯೊಳಗೆ ಎನ್ನ ಮಂದನ ಮಾಡಿದಿದ ಬೇಕಾಗದಿದ್ದರೆ ಎನ್ಯಾಕೆ ಕೈಯನ್ನು ಪಿಡಿದೆ ಸಾಕು ಜನರೆಲ್ಲನ್ನಾಲೂ ಕಿತಿತ್ತು ನೀನು [Chorus] ಯಾಕೆ ಮೂಕನಾದೋ ಗುರುವೇನೇ ಯಾಕೆ ಮೂಕನಾದೋ ಗುರುವೇನೇ ಯಾಕೆ ಮೂಕನಾದಿ ಲೋಕ ಪಾಲಕ ಎಲ್ಲಾ ಸಾಕುವರಾದಯ್ಯ ಶ್ರೀಕರ ರಾಘವೇಂದ್ರ ಯಾಕೆ ಮೂಕನಾದೋ ಗುರುವೇನೇ ಯಾಕೆ ಮೂಕನಾದೋ ಗುರುವೇನೇ [Verse 2] ಈಗ ಪಾಲಿಸಿದರೆ ಜೋಗಿ ಕುಲವರ್ಯಾ ಈಗ ಪಾಲಿಸಿದರೆ ಜೋಗಿ ಕುಲವರ್ಯಾ ರಾಘವೇಂದ್ರನೇ ಭವ ಸಾಗುವ ಧಂಗಯ್ಯ ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ ಖನ್ನ ಮಹಿಮನು ನೀ ಎನ್ನನು ಬಿಟ್ಟಿದ [Chorus] ಯಾಕೆ ಮೂಕನಾದೋ ಗುರುವೇನೇ ಯಾಕೆ ಮೂಕನಾದೋ ಗುರುವೇನೇ ಯಾಕೆ ಮೂಕನಾದಿ ಲೋಕ ಪಾಲಕ ಎಲ್ಲಾ ಸಾಕುವರಾದಯ್ಯ ಶ್ರೀಕರ ರಾಘವೇಂದ್ರ ಯಾಕೆ ಮೂಕನಾದೋ ಗುರುವೇನೇ ಯಾಕೆ ಮೂಕನಾದೋ ಗುರುವೇನೇ [Verse 3] ಎಂದಿಗಾದರೂ ನಿನ್ನ ಹೊಂದಿಕೊಂಡವನಲ್ಲೋ ಎಂದು ನೀ ಬಿಟ್ಟರೆನ್ನ ಮುಂದೆ ಕಾಯುವಲಾದೋ ನಾಥನು ನೀ ಅನಾಥನು ನಾನೈಯ್ಯ [Verse 4] ಪಾತಕರರು ಜಗನ್ನಾಥ ವಿಠ್ಠಲದಾತ ಪಾತಕರರು ಜಗನ್ನಾಥ ವಿಠ್ಠಲದಾತ [Chorus] ಯಾಕೆ ಮೂಕನಾದೋ ಗುರುವೇನೇ ಯಾಕೆ ಮೂಕನಾದೋ ಗುರುವೇನೇ ಯಾಕೆ ಮೂಕನಾದಿ ಲೋಕ ಪಾಲಕ ಎಲ್ಲಾ ಸಾಕುವರಾದಯ್ಯ ಶ್ರೀಕರ ರಾಘವೇಂದ್ರ ಯಾಕೆ ಮೂಕನಾದೋ ಗುರುವೇನೇ ಯಾಕೆ ಮೂಕನಾದೋ ಗುರುವೇನೇ