Skip to content
Lyric
Dive
Public playlists
My playlists
Search
Sign in
Muddu Magale
Nakul Abhyankar
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಹೊ ನಕ್ಕರೂ ಚೆಂದ, ಅತ್ತರೂ ಚೆಂದ
ಮುದ್ದಾದ ಬಂಧ, ಈ ನನ್ನ ಕಂದ
ಹೂದೋಟದಿಂದ ಹೂವಂತೆ ಬಂದ
ಬದುಕಿನ ಸಿಹಿ, ಈ ನನ್ನ ಕಂದ
ಮುದ್ದಾಡುವಾಸೆ ಮುದ್ದಾದ ಕೂಸೇ
ಹೆಗಿಲಿನಲ್ಲಿ ಹೊತ್ತು ಸುತ್ತಾಡುವಾಸೆ
ನನ್ನೆಲ್ಲಾ ನೋವನು ನೀಗಿಸೋ ಹೂ ಮನಸೇ
ಓ ಮುದ್ದು ಮಗಳೇ ಮುದ್ದಾದ ಮಗಳೇ
ನೀ ನನ್ನ ಬಾಳಿಗೆ ಅದೃಷ್ಟ ಮಗಳೇ
ಓ ಮುದ್ದು ಮಗಳೇ ಮುತ್ತಂತ ಮಗಳೇ
ಓ ಮುದ್ದು ಮಗಳೇ
ನಕ್ಕರೂ ಚೆಂದ, ಅತ್ತರೂ ಚೆಂದ
ಮುದ್ದಾದ ಬಂಧ, ಈ ನನ್ನ ಕಂದ
ಹೂದೋಟದಿಂದ ಹೂವಂತೆ ಬಂದ
ಬದುಕಿನ ಸಿಹಿ, ಈ ನನ್ನ ಕಂದ
ಹೊ ಆಡುತ ನಲಿದಾಡುತ ನೀ ಇರು ಇರು ಜೊತೆ ಜೊತೆ ಹೀಗೆ
ದೊರಕಂತಿದೆ ಆಕಾಶವೇ ಈ ಮಡಿಲಲಿ ಮಗುವಿನ ಹಾಗೆ
ಬಯಸದೆಯೇ ಬಂದ ಭಾಗ್ಯ ನೀ
ಬದುಕಿನಲೇ ಚಂದ ಗದ್ಯ ನೀ
ನನ್ನ ತೋಳ ರಾಯಭಾರಿ ನೀನೆನೆ
ನಿನ್ನ ಬಾಳ ಉಸ್ತುವಾರಿ ನಂದೇನೆ
ನನ್ನೆಲ್ಲಾ ನೋವನು ನೀಗಿಸೋ ಹೂ ಮನಸೇ
ಓ ಮುದ್ದು ಮಗಳೇ ಮುದ್ದಾದ ಮಗಳೇ
ನೀ ನನ್ನ ಬಾಳಿಗೆ ಅದೃಷ್ಟ ಮಗಳೇ
ಓ ಮುದ್ದು ಮಗಳೇ ಮುತ್ತಂತ ಮಗಳೇ
ಓ ಮುದ್ದು ಮಗಳೇ
ನಕ್ಕರೂ ಚೆಂದ, ಅತ್ತರೂ ಚೆಂದ
ಮುದ್ದಾದ ಬಂಧ, ಈ ನನ್ನ ಕಂದ
ಹೂದೋಟದಿಂದ ಹೂವಂತೆ ಬಂದ
ಬದುಕಿನ ಸಿಹಿ, ಈ ನನ್ನ ಕಂದ
(ಓ... ಓ...)