Skip to content
Lyric
Dive
Public playlists
My playlists
Search
Sign in
O PRIYATHAMA
Vani Jairam
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಓ, ಪ್ರಿಯತಮಾ
ಓ, ಪ್ರಿಯತಮಾ
ಪ್ರಿಯತಮಾ, ಕರುಣೆಯಾ ತೋರೆಯಾ
ಕರುಣೆಯಾ ತೋರೆಯಾ, ಕರುಣೆಯಾ ತೋರೆಯಾ
ಸನಿಹಕೇ ಬಾರೆಯಾ
ತೀರಿಸಿ ಬಯಕೆಯಾ
ಜೀವವಾ ಉಳಿಸೆಯಾ
ಪ್ರಿಯತಮಾ
ಓ, ಪ್ರಿಯತಮಾ
ಹಗಲಲೀ ಇರುಳಲೀ ಕನಸಲೀ ಮನಸಲೀ
ಹಗಲಲೀ ಇರುಳಲೀ ಕನಸಲೀ ಮನಸಲೀ
ಬಳಲಿದೆ ಬೆಚ್ಚಿದೆ ನೆನಪಿನ ಸುಳಿಯಲಿ
ಬೆವರುತ ಚಳಿಯಲಿ ಬೆದರುತ ಭಯದಲಿ
ಬೆವರುತ ಚಳಿಯಲಿ ಬೆದರುತ ಭಯದಲಿ
ವಿರಹದಾ ಉರಿಯಲಿ ಬೆಂದೆನೂ ನೋವಲಿ
ಯಾರಿಗೆ ಹೇಳಲಿ ಏನನು ಮಾಡಲಿ?
ಯಾರಿಗೆ ಹೇಳಲಿ ಏನನು ಮಾಡಲಿ?
ಪ್ರಿಯತಮಾ
ಓ, ಪ್ರಿಯತಮಾ
ಓ, ಪ್ರಿಯತಮೇ
ಓ, ಪ್ರಿಯತಮೇ
ಕರುಣೆಯಾ ತೋರೆಯಾ
ಕರುಣೆಯಾ ತೋರೆಯಾ
ಕರುಣೆಯಾ ತೋರೆಯಾ
ಸನಿಹಕೇ ಬಾರೆಯಾ
ತೀರಿಸಿ ಬಯಕೆಯಾ
ಜೀವವಾ ಉಳಿಸೆಯಾ
ಪ್ರಿಯತಮೇ
ಓ, ಪ್ರಿಯತಮೇ
ನೋಡಿದಾ ಕ್ಷಣದಲೇ ನಿಂದೆ ನೀ ಕಣ್ಣಲಿ
ನೋಡಿದಾ ಕ್ಷಣದಲೇ ನಿಂದೆ ನೀ ಕಣ್ಣಲಿ
ಆಸೆಯ ಹೂಗಳ ಚೆಲ್ಲಿದೆ ಮನದಲಿ
ಹೃದಯದ ವೀಣೆಯ ತಂತಿಯ ಮೀಟುತ
ಹೃದಯದ ವೀಣೆಯ ತಂತಿಯ ಮೀಟುತ
ವಿರಹದಾ ಗೀತೆಯಾ ಹಾಡಿದೆ ಕಿವಿಯಲಿ
ನನ್ನೆದೆ ತಳಮಳ ಯಾರಿಗೆ ಹೇಳಲಿ
ನನ್ನೆದೆ ತಳಮಳ ಯಾರಿಗೆ ಹೇಳಲಿ
ಪ್ರಿಯತಮೇ
ಓ, ಪ್ರಿಯತಮೇ
ಓ, ಪ್ರಿಯತಮಾ
ಓ, ಪ್ರಿಯತಮೇ
ಓ, ಪ್ರಿಯತಮಾ
ಓ, ಪ್ರಿಯತಮೇ