Skip to content
Lyric
Dive
Public playlists
My playlists
Search
Sign in
Sommasilli Pothunnave (A Muddu Bangari)
Ravi Billur
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಹೇ ಮುದ್ದು ಬಂಗಾರಿ ನನ್ನ ಫೋನು ಎತ್ತಮ್ಮ
ನೀ ಒಂದಿನ ಮಾತಾಡ್ಲಿಕ್ರೆ ನನ್ನ ಜೀವ ಹಾದಂಗಮ್ಮ
ಹೇ ನಾಜೂಕ ನಾರಿ ಉಟ್ಟಿದಿ ಸಾರಿ ಕಾಣತ್ತಿನಿ ಬಾರಿ
ನನ್ನ ಕಣಸಿನ ರಾಣಿ ನೀ ನನ್ನ ಜಾಣಿ ಬಾರೆ ಬಂಗಾರಿ
ಹೇ ಮುದ್ದು ಬಂಗಾರಿ ನನ್ನ ಫೋನು ಎತ್ತಮ್ಮ
ನಿನ್ನ ಒಂದಿನ ನೋಡ್ಲಿಕ್ರೆ ನನ್ನ ಜೀವ ಹಾದಂಗಮ್ಮಾ
ನನ್ನ ಕಣ್ಣ ಮುಂದೆ ಎಷ್ಟು ಹುಡುಗ್ಯಾರ ಬಂದ್ರು ನಿನ್ನಂಗ ಯಾರೆಲ್ಲ
ನನ್ನ ಲೋಕಾನ ಮರ್ಸಿತ್ತಿ ನನ್ನ ನೋಡಿದಾಗ ನೀ ಕೊಟ್ಟ ಅ ಸ್ಮೈಲ್
ನಾ ಏನಾರೆ ಮಾಡ್ಲಿ ಬರುವಂಗ ಆಕೈತಿ ನಿನ್ನ ಹಿಂಬಾಲ್
ನನ್ನ ಅರ್ಥ ಮಾಡಿಕೊಂಡ ಕೊಟ್ಟರೆ ಹೋಗ ಏನಾರೆ ಸಿಂಬಾಲ್
ನಾನು ಪೂರ ಹುಚ್ಚಾಗಿನಿ ಬಡಿಸಿ ಹೋಗ ನಾ ನಿನ್ನ ಓಡ್ನಿ
ನನಗ ಒಂದು ತಿಳಿವಾತ ನಾ ಯಾಕರೆ ಹಿಂಗಾದ್ನಿ
ನನ್ನ ಫೋನಿಗಿ ನಿನ್ನ ಹೆಸರ ಪಾಸ್ವರ್ಡ್ ಇಟ್ಟೀನಿ
ವಾಲ್ಪೇಪರ್ ಇಟ್ಟು ಬೆಳಗೆದ್ದು ನಿನ್ನ ಮಾರಿ ನೋಡ್ತೀನಿ
ಇನ್ಸ್ಟಾಗ್ರಾಮ್ ದಾಗ ನಿನ್ನ ಐಡಿ ಫಾಲೋ ಮಾಡೀನಿ
ನೀ ಆನ್ಲೈನ್ ಬಂದ್ರ ವಿಡಿಯೋ ಕಾಲ್ ಮಾಡೇ ಬಿಡ್ತೀನಿ
ಹೇ ಮುದ್ದು ಬಂಗಾರಿ ನನ್ನ ಫೋನು ಎತ್ತಮ್ಮ
ನಿನ್ನ ಒಂದಿನ ನೋಡ್ಲಿಕ್ರೆ ನನ್ನ ಜೀವ ಹಾದಂಗಮ್ಮಾ
ಹಗಲು ರಾತ್ರೀ ನನ್ನ ಕನಸಿನ್ಯಾಗ ಬಂದು ನಿದ್ದಿ ಕೆಡಸತೀ
ಎದ್ದ ನೋಡಿರ ಕಣ್ಣ ಮುಂದಿಂದ ಮಾಯ ಆಗಿರೆತಿ
ಎಲ್ಲೇ ಕುಂತರು ಎಲ್ಲೇ ನಿಂತರು ನೀನ ಕಾಣತಿ
ಮಲ್ಕೊಂಡ್ರ ಸಾಕ ನೀನ ಬಂದ್ರ ಯಭಿಷಿದಂಗ ಆಕೈತಿ
ಹೇ ಮುದ್ದು ಚೆಲುವಮ್ಮ ನನ್ನ ಭಾಗ್ಯದ ಲಕ್ಷ್ಮೀನಿ
ನನ್ನ ಪ್ರೀತಿ ಒಪ್ಪಮ್ಮ ನಿಂಗೆ ತಾಳಿ ಕಡ್ತೀನಿ