Skip to content

Sri Rama Jai Rama

Popularity · Low

YouTube

Searching YouTube...

Lyrics

ರಾಮ ರಾಮ... ಶ್ರೀರಾಮ... ಹೋಗಯಾ... ಹಂಗಾಮ... ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ ಹೇ ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ ನೀನೇ ಭಗವಂತ ಮೇಲ್ಯಾರು ಇಲ್ಲ ಕಣೋ ಕಣೋ, ಹೇ ಇಲ್ಲ ಕಣೋ ನಿನ್ನ ಹಣೆಬರಹ ಬರೆಯೋನು ನೀನೆ ಕಣೋ ಕಣೋ, ನೀನೇನೆ ಕಣೋ ಕೈಯ ಕಟ್ಟಿ ಕೂರಬೇಡ, ಆಗೋದಿಲ್ಲ ಅನ್ನಬೇಡ ಏನೇ ಆದ್ರೂ ಅಂಜಬೇಡ, ಯಾರೆ ಬಂದ್ರೂ ನಿಲ್ಲಬೇಡ ಕೊಟ್ಟ ಮಾತು ತಪ್ಪ ಬೇಡ, ಇಟ್ಟ ಹೆಜ್ಜೆ ಹಿಂದಿಡಬೇಡ ನೀ ನಿಂತ್ರೆ ನಿನ್ನಾಳು ಪೂರ ಜಗ ಹಾ ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ ಹಂಗಾಮ... ಹೇ ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ ನೀನೇ ಭಗವಂತ ಮೇಲ್ಯಾರು ಇಲ್ಲ ಕಣೋ ಕಣೋ, ಹೇ ಇಲ್ಲ ಕಣೋ ರಾಮ ರಾಮ... ಶ್ರೀರಾಮ... ಹೋಗಯಾ... ಹಂಗಾಮ... ದೋಸ್ತಿ ಮಾಡೋಣ ಬಾರೊ ಶ್ರೀರಾಮ ಕುಸ್ತಿ ಬೇಡಣ್ಣ ಮಾಡೊ ಹಂಗಾಮ ಹೇ ಕೈಯಿ ಕಾಲು ಕೊಟ್ಟ, ಭೂಮಿ ಮೇಲೆ ಬಿಟ್ಟ ಏನೇ ಬಂದ್ರು ಕಷ್ಟ, ನುಗ್ಗು ನೀನು ಭಂಟ ಕಟ್ಟೋ ಮುಂಚೆ ಚಟ್ಟ, ಗೆಲ್ಲೋ ನೀನು ಆಟ ನಿಂಗಾಗಿಯೇ ಇದೆ ಧರೆ, ನೀನೆ ಧೊರೆ ಏ ಸಾಕೋ rap-ಉ, ಹಾಕೋ ಟಪಾಂಗು ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ ಹೇ ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ ಯಾಕೋ...? ಗೋವಿಂದ ಗೋಪಾಲ ಗೋಳೆಲ್ಲಾ ಬೇಕಿಲ್ಲ ಸಾಕೋ... ಏಳೋದು ಬೀಳೋದು ಮಾಮೂಲು ಲೈಫೆಲ್ಲಾ ಬಗ್ಗುವನೆಂದು ಹಾಕೋಕೆ ಗುದ್ದು ಕಾಯುವರೆಂದಿಗೂ ನಮ್ಮ ಜನ ಸೋಲನೂ ಒದ್ದು ಗೆಲ್ಲೂ ನೀನೆಂದೂ ಗೆಲ್ಲುವುದೆಂದಿಗೂ ಒಳ್ಳೇ ತನ ಹಣೆಯಬರಹಾನೇ ದಿಗ್ಬರೆಯೊ ನೀನೆ ಶ್ರೀರಾಮ... ರಾಮ ರಾಮ ರಾಮ ರಾಮ ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ ಹೇ ಶ್ರೀರಾಮ ಜಯರಾಮ ಹೋಗಾ ರೇ ಹಂಗಾಮ ನೀನೇ ಭಗವಂತ ಮೇಲ್ಯಾರು ಇಲ್ಲ ಕಣೋ ಕಣೋ, ಹೇ ಇಲ್ಲ ಕಣೋ ರಾಮ ರಾಮ... ಶ್ರೀರಾಮ... ಹೋಗಯಾ... ಹಂಗಾಮ...