Skip to content
Lyric
Dive
Public playlists
My playlists
Search
Sign in
Bombe Helutaithe
V. Harikrishna, Santhosh Ananddram, Vijay Prakash
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಬೊಂಬೆ ಹೇಳುತೈತೆ,ಮತ್ತೆ ಹೇಳುತೈತೆ
ನೀನೇ ರಾಜಕುಮಾರ
ನೀನೇ ರಾಜಕುಮಾರ
ಬೇಳಗಿದೆ ಮನೆಯ ಮನಗಳಲ್ಲಿ ಇಂದು
ಆರಾಧಿಸೋ,ರಾರಾಜಿಸೋ ರಾಜರತ್ನನು
ಆಡಿಸಿಯೇ ನೋಡಿ,ಬೀಳಿಸಿಯೇ ನೋಡಿ
ಎಂದು ಸೋಲದು ಸೋತು ತಲೆಯ ಬಾಗದು
ಬೊಂಬೆ ಹೇಳುತೈತೆ,ಮತ್ತೆ ಹೇಳುತೈತೆ
ನೀನೇ ರಾಜಕುಮಾರ
ನೀನೇ ರಾಜಕುಮಾರ
ಗುಡಿಸಲೇ ಆಗಲಿ ಅರಮನೆ ಆಗಲಿ
ಆಟವೇ ನಿಲ್ಲದು,ಎಂದೂ ಆಟ ನಿಲ್ಲದು
ಹಿರಿಯರೇ ಇರಲಿ,ಕಿರಿಯರೇ ಬರಲಿ
ಬೇಧವೇ ತೋರದು,ಎಂದೂ ಬೇಧ ತೋರದು
ಎಲ್ಲಾ ಇದ್ದು ಏನು ಇಲ್ಲದಂತೆ ಬದುಕಿರುವ
ಆಕಾಶ ನೋಡದ ಕೈಯೇನಿನಾದು ಪ್ರೀತಿ ಹಂಚಿರುವ
ಜೊತೆಗಿರು ನೀನು,ಅಪನ ಹಾಗೇ
ಹಣ್ಣೇಲೆ ಕಾಯೋ,ವಿನಯದೀ ಹೀಗೆ
ನಿನ್ನನು ಪಡೆದ ನಾವು ಪುನೀತ,ಬಾಳು ನಗುನಗುತಾ
ಬೊಂಬೆ ಹೇಳುತೈತೆ,ಮತ್ತೆ ಹೇಳುತೈತೆ
ನೀನೇ ರಾಜಕುಮಾರ
ನೀನೇ ರಾಜಕುಮಾರ
ತಾನೇ ಉರಿದು ಮನೆಗೆ ಬೆಳಕು ಕೊಡುವ ದೀಪವಿದು
ನಂದಾ ದೀಪವೇ ಇದೂ
ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವ
ಸಮಯದ ಸೂತ್ರ ಅವನದ್ದು
ಒಂದು ಮುತ್ತಿನ ಕಥೆಯು ಹೇಳಿತು ಈ ಬೊಂಬೆ
ಆ ಕಥೆಯಲ್ಲಿದ್ದ ರಾಜನಿಗೆ ನೀನು ಬಂದೆ
ಯೋಗವೂ ಒಮ್ಮೆ ಬರುತ್ತದೆ ನಮಗೆ
ಯೋಗ್ಯತೆಯೊಂದೇ ಉಳಿಯುವುದು ಕೊನೆಗೆ
ಸೂರ್ಯನೊಬ್ಬ ಚಂದ್ರನೊಬ್ಬ, ರಾಜನು ಒಬ್ಬ ಈ ರಾಜನು ಒಬ್ಬ
ಆಡಿಸಿಯೇ ನೋಡಿ,ಬೀಳಿಸಿಯೇ ನೋಡಿ
ಎಂದು ಸೋಲದು ಸೋತು ತಲೆಯ ಬಾಗದು
ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ
ನೀನೇ ರಾಜಕುಮಾರ
ನೀನೇ ರಾಜಕುಮಾರ
ನೀನೇ ರಾಜಕುಮಾರ