Skip to content
Lyric
Dive
Public playlists
My playlists
Search
Sign in
Maayavi Maayavi
Sonu Nigam
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಮಾಯಾವಿ ಮಾಯಾವಿ ಮಾಯಾ ಮಾಡು ನನ್ನ
ಅರೆ ನಿಮಿಷ ಮಾತಾಡು ಮಾತಾಡು ಮಾಯವಾಗೋ ಮುನ್ನ
ಮೂರೇ ಶಬ್ಧದಲಿ ಎಲ್ಲ ಭಾವನೆಯ ಹೇಳು ಸಾಕು
ನನಗೆ ನೀನು ಬೇಕು
ನನಗೂ ನೀನೆ ಬೇಕು
ಹೃದಯವಿದು ಕಾದಿದೆ ಓಡಲು ನಿನ್ನೊಂದಿಗೆ
ಒಲವಿನಲಿ ಈಗಲೂ ಬೀಳದೇ ಇನ್ನೆಂದಿಗೆ
ನನಗೆ ನೀನು ಬೇಕು
ನನಗೂ ನೀನೆ ಬೇಕು
ನಯನಗಳ ಸಂಭಾಷಣೆ, ಪುಳಕಗಳ ಸಂಪಾದನೆ
ಬಯಕೆಗಳ ಸಂಶೋದನೆ, ನಡೆಸ ಬೇಕು ನೀನು
ಕನಸಿನಲಿ ಮಾತಾಡಲು, ಹೇಳಿದ ಕಡೆ ಓಡಾಡಲು
ನೆನಪುಗಳ ಕಾಪಾಡಲು ಕಲಿಯಬೇಕು ನೀನು
ಇಡಬಹುದೇ ಆಸೆಯ ಠೇವಣಿ ನಿನ್ನೊಂದಿಗೆ
ಪಿಸು ನುಡಿಯ ಈಗಲೂ ಕೇಳದೆ ಇನ್ನೆಂದಿಗೆ
ನಿನಗೆ ನಾನು ಬೇಕೇ?
ನಿನಗೂ ನಾನೇ ಬೇಕೇ?
ಮಾಯಾವಿ ಮಾಯಾವಿ ಮಾಯಾ ಮಾಡು ನನ್ನ
ಅರೆ ನಿಮಿಷ ಮಾತಾಡು ಮಾತಾಡು ಮಾಯವಾಗೋ ಮುನ್ನ
ಮೂರೇ ಶಬ್ಧದಲಿ ಎಲ್ಲ ಭಾವನೆಯ ಹೇಳು ಸಾಕು
ನನಗೆ ನೀನು ಬೇಕು
ನನಗೂ ನೀನೆ ಬೇಕು
ಮೊದಲಸಲ ಕಂಡಾಗಲೇ, ವಿರಹದಲಿ ಬೆಂದಾಗಲೇ
ಸರಸದಲಿ ಮಿಂದಾಗಲೇ, ಒಲಿದೆ ಏನು ನೀನು
ಮಿಡಿತವನು ಕದ್ದಾಲಿಸಿ ಲಹರಿಗಳ ಸಂಭಾಳಿಸಿ
ಸೆಳೆತವನು ಹಿಂಬಾಲಿಸಿ ಬರುವೆ ಏನು ನೀನು?
ಮಾಯಾವಿ ಮಾಯಾವಿ ಮಾಯಾ ಮಾಡು ನನ್ನ
ಅರೆ ನಿಮಿಷ ಮಾತಾಡು ಮಾತಾಡು ಮಾಯವಾಗೋ ಮುನ್ನ
ಮೂರೇ ಶಬ್ಧದಲಿ ಎಲ್ಲ ಭಾವನೆಯ ಹೇಳು ಸಾಕು
ನನಗೆ ನೀನು ಬೇಕು
ನನಗೂ ನೀನೆ ಬೇಕು
ಹೃದಯವಿದು ಕಾದಿದೆ ಓಡಲು ನಿನ್ನೊಂದಿಗೆ
ಒಲವಿನಲಿ ಈಗಲೂ ಬೀಳದೇ ಇನ್ನೆಂದಿಗೆ
ನನಗೆ ನೀನು ಬೇಕು
ನನಗು