Skip to content
Lyric
Dive
Public playlists
My playlists
Search
Sign in
Jogappa Jagamma
S. P. Balasubrahmanyam
Popularity · Low
+
Original
0
0
YouTube
Searching YouTube...
Lyrics
Original
Translation
Bilingual
ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ
ಜಂಗಂ ನಮಃ ಶಿವ ಜಂಗಂ ನಮಃ ಶಿವ ಜಂಗಂ ನಮಃ ಶಿವಪ್ಪಾ
ದೀಮ್ತಕ ಧೀಂಧಿಮ ತಂದ ಜೋಗಪ್ಪ ಜಂಗಮ
ಜಂಗಂ ನಮಃ ಶಿವ ಜಂಗಂ ನಮಃ ಶಿವ ಜಂಗಂ ನಮಃ ಶಿವಪ್ಪಾ
ಚಣಕ್ ಝಣಕ್ ಚಣಕ್ ಝಣಕ್
ಕುಣಿದು ಕುಣಿದು ತಣಿಯೋ ತನಕ
ಉದಯ ಗಿರಿಯ ಮ್ಯಾಲೇ ಮೊದಲ
ಬೆಳ್ಳಂ ಬೆಳಕು ಬೀಳೋ ತನಕಾ
ಜಾಗರಣೆ ಮಾಡಿಸೆ ಬಂದನಪ್ಪೆ ಜೋಗಪ್ಪನು
ಸಾವಿರದ ಸುಖವ ತಂದನಪ್ಪೆ ಜೋಗಪ್ಪನು
ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ
ಜಂಗಂ ನಮಃ ಶಿವ ಜಂಗಂ ನಮಃ ಶಿವ ಜಂಗಂ ನಮಃ ಶಿವಪ್ಪಾ
ವರಸಾ ಪೂರುತಿ ಒಮ್ಮೆ ಗಲ್ಲ ಸವರದ ನಲ್ಲ
ಒಂದೇ ಒತ್ತರ ಗಳಿಗೆಯೊಳು
ಭೂಮಿಯ ಸುತ್ತಿಸಿ ಮಡದಿ ಮೆಚ್ಚುಗೆ ಕೊಂಡನು
ಈಶಾನ್ಯ ದಿಕ್ಕಿನೋಳು ಹುಟ್ಟಿದ ಚಳಿಗಾಳಿಯನೇ
ಪಾರ್ವೊತಿ ಬೆವರ ಬಯಕೆಯೇ
ಶಿವಶಿವಾ ಅಂತ ಓಡಿಸಿ ಬೆಚ್ಚನೆ ಬೇಸಿಗೆ ತಂದನು
ಮಹಾ ಶಿವರಾತ್ರಿಯಲಿ ಜೋಡು ಕಂಸಾಳೆಯಲಿ
ಆರು ನಾಟ್ಯ ಶಾಸ್ತ್ರಗಳ ಕಟ್ಟಿ ಒಂದೆ ಗೆಜ್ಜೆಯಲಿ
ಉಸಿರುಗಟ್ಟಿ ಆಡುವಂತೆ ಮಾಡುತಾನೆ ಆಡುತಾನೆ
(ಉಸಿರುಗಟ್ಟಿ ಆಡುವಂತೆ ಮಾಡುತಾನೆ ಆಡುತಾನೆ)
ಮದನಕಾಮ ರಾಜನಂತೆ ಕಾಣುತಾನೆ ಕರೆಯುತಾನೆ
(ಮದನಕಾಮ ರಾಜನಂತೆ ಕಾಣುತಾನೆ ಕರೆಯುತಾನೆ)
ಬಿಟ್ಟ ಕಣ್ಣು ಚದರದಂತೆ ಕಾಣುತಾನೆ ನೋಡುತಾನೆ
(ಬಿಟ್ಟ ಕಣ್ಣು ಚದರದಂತೆ ಕಾಣುತಾನೆ ನೋಡುತಾನೆ)
ಇಲ್ಲಿಯಿರದ ಆಟ ಎಲ್ಲೂ ಇರದು ಇರದು ಎನ್ನುತ್ತಾನೆ
(ಇಲ್ಲಿಯಿರದ ಆಟ ಎಲ್ಲೂ ಇರದು ಇರದು ಎನ್ನುತ್ತಾನೆ)
ಜಗದ ಬೊಂಬೆ ಆಟವೆಲ್ಲ ತೋರುತಾನೆ ತೋರುತಾನೆ ಜಂಗಮ
ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ
ಜಂಗಂ ನಮಃ ಶಿವ ಜಂಗಂ ನಮಃ ಶಿವ ಜಂಗಂ ನಮಃ ಶಿವಪ್ಪಾ
ದೀಮ್ತಕ ಧೀಂಧಿಮ ತಂದ ಜೋಗಪ್ಪ ಜಂಗಮ
ಜಂಗಂ ನಮಃ ಶಿವ ಜಂಗಂ ನಮಃ ಶಿವ ಜಂಗಂ ನಮಃ ಶಿವಪ್ಪಾ
ಸತ್ಯಾ ಶಿವ ಸುಂದರ ಅರ್ಧನಾರೀಶ್ವರ
ಪುಟಾಣಿ ಬಿಲ್ವ ಪತ್ರೆಗೆ
ಆಡಿದ ಪಾಡಿದ ಡೊಳ್ಳಿನ ಡಬ್ಬಿನ ಸದ್ದಿಗೆ
ಸತ್ಯಮತಿ ಸಿರಿಮತಿ ಆದಿಶಕುತಿಯ ಕುಣಿಸಿ
ರಸಾನುಭವದ ದರುಶನ
ಶಂಕರ ತೋರಿದ ಹೆಂಡರ ಮೇಲಿನ ಮುತ್ತಿಗೆ
ಹಿಂದು ಮುಂದು ಮರೆಯುತ್ತಾನೆ
ಭಕುತಿಗೆ ಮನಸು ಬಿಚ್ಚಿ
ಕಂಡ ಕಂಡವರಿಗೆ ವರ ನೀಡುತ್ತಾನೆ ಕಣ್ಣು ಮುಚ್ಚಿ
ತುಂಬು ರಂಗಿನಾರದಂಗೆ ತಾರಾಮಂದ್ರವಾಗುತ್ತಾನೆ
(ತುಂಬು ರಂಗಿನಾರದಂಗೆ ತಾರಾಮಂದ್ರವಾಗುತ್ತಾನೆ)
ಜೀವತಂತು ತಂತಿಯನ್ನ ಮೀಟುತ್ತಾನೆ ಮಿಡಿಯುತ್ತಾನೆ
(ಜೀವತಂತು ತಂತಿಯನ್ನ ಮೀಟುತ್ತಾನೆ ಮಿಡಿಯುತ್ತಾನೆ)
ಸರಸದಲ್ಲಿ ಸಾಮಧಾನ ಹಾಡುತ್ತಾನೆ ಪಲುಕುತ್ತಾನೆ
(ಸರಸದಲ್ಲಿ ಸಾಮಧಾನ ಹಾಡುತ್ತಾನೆ ಪಲುಕುತ್ತಾನೆ)
ಪ್ರಣಯದಲ್ಲಿ ಪ್ರಣವಮಂತ್ರ ಹಾಕುತ್ತಾನೆ ಅರಳುತ್ತಾನೆ
(ಪ್ರಣಯದಲ್ಲಿ ಪ್ರಣವಮಂತ್ರ ಹಾಕುತ್ತಾನೆ ಅರಳುತ್ತಾನೆ)
ಸತ್ತಲೋಕ ಸಾರವನ್ನು ಓಂಕಾರ ಮಾಡುತ್ತಾನೆ ಜಂಗಮ
ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ
ಜಂಗಂ ನಮಃ ಶಿವ ಜಂಗಂ ನಮಃ ಶಿವ ಜಂಗಂ ನಮಃ ಶಿವಪ್ಪಾ
ದೀಮ್ತಕ ಧೀಂಧಿಮ ತಂದ ಜೋಗಪ್ಪ ಜಂಗಮ
ಜಂಗಂ ನಮಃ ಶಿವ ಜಂಗಂ ನಮಃ ಶಿವ ಜಂಗಂ ನಮಃ ಶಿವಪ್ಪಾ
ಹೇ ಚಣಕ್ ಝಣಕ್ ಚಣಕ್ ಝಣಕ್
ಕುಣಿದು ಕುಣಿದು ತಣಿಯೋ ತನಕ
ಉದಯ ಗಿರಿಯ ಮ್ಯಾಲೇ ಮೊದಲ
ಬೆಳ್ಳಂ ಬೆಳಕು ಬೀಳೋ ತನಕಾ
ಜಾಗರಣೆ ಮಾಡಿಸೆ ಬಂದನಪ್ಪೆ ಜೋಗಪ್ಪನು
ಸಾವಿರದ ಸುಖವ ತಂದನಪ್ಪೆ ಜೋಗಪ್ಪನು
ಜೋಗಪ್ಪ ಜಂಗಮ ಬಂದ ಜೋಗಪ್ಪ ಜಂಗಮ
ಜಂಗಂ ನಮಃ ಶಿವ ಜಂಗಂ ನಮಃ ಶಿವ ಜಂಗಂ ನಮಃ ಶಿವಪ್ಪಾ