Skip to content
Lyric
Dive
Public playlists
My playlists
Search
Sign in
Heege Doora
Arjun Janya, Kaviraj, Shreya Ghoshal
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಸೂರ್ಯನೇ
ಸುಮ್ಮನೆ
ಆಗಸವ ತೊರೆದರೆ
ನೋಡೋ ಭೂಮಿ ಅನಾಥ
ನಟ್ಟ ನಡುವೆ ಬಿಟ್ಟು ಹೊರಟೆ
ಬಡಪಾಯಿ ಜೀವವನು
ಎಂಥ ನೋವ ಸಮೇತ
ಹೀಗೆ ದೂರ ಹೋಗುವ ಮುನ್ನ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
(ಇದನ್ಮರ್ತ್ಬಿಡ್ಬೇಡ)
ಕಾಲು ದಾರಿ ಸಾಲು ದೀಪ
ಕೇಳುತಾವೆ ಎಲ್ಲಿ ನೀನು
ಮಳೆಹನಿಯ ಚಿಟಪಟ
ನಿನ್ನ ನೆನಪ ಪುಟ ಪುಟ
ಹೀಗೆ ದೂರ ಹೋಗುವ ಮುನ್ನ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ
ಎಲ್ಲಿಯೇ ಇರಲಿ ಖುಷಿಯಾಗಿರು
ಕಾಡಲಿ ನೆನಪು ನಿನಗೂ ಚೂರು
ಉಳಿಸಿರುವೆ ಹೃದಯಕೆ
ಕಂಬನಿಯ ಸ್ಮರಣಿಕೆಯೇ
ಹೀಗೆ ದೂರ ಹೋಗುವ ಮುನ್ನ
ಹೇಳಿ ಹೋಗು ಕಾರಣ
ಹೇಳಿ ಹೋಗು ಕಾರಣ