Skip to content
Lyric
Dive
Public playlists
My playlists
Search
Sign in
Aleva Moda
Sonu Nigam
Popularity · Moderate
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಅಲೆವಾ ಮೋಡ ಅವಳು
ದಿನವೂ ಕಾಡುವವಳು
ಅವಳನೇ ಅರಸುತ ಮನೆಯನೇ ಮರೆತೆನು
ಅವಳಿಗೆ ತಿಳಿಸುವಿರೇನು
ಎದೆಯಾಳದಲ್ಲಿ ಅವಳ ವಿಳಾಸ
ಬಿಡಿಸಿ ಹೇಳಬೇಕೇ ಒಲಿದ ಮೇಲೆ ನಾನು
ಅಲೆವಾ ಮೋಡ ಅವಳು
ದಿನವೂ ಕಾಡುವವಳು
ಅವಳನೇ ಅರಸುತ
ಮನೆಯನೇ ಮರೆತೆನು
ಅವಳಿಗೆ ತಿಳಿಸುವಿರೇನು
ಎದೆಗೊರಗಿ ಎಣಿಸುವೆನು
ಅಡಗಿರುವ ಬಯಕೆಗಳ
ಸಿಗಲಿ ಕೈಗೆ ಮೊದಲು
ಜಗಳ ಉಂಟು ಬಹಳ
ಮನಗಾಣಬಲ್ಲೇ ಅವಳ ಇರಾದೆ
ಸಿಗದೇತಾನೆ ಏನು ಕರೆದ ಮೇಲೆ ನಾನು
ಅಲೆವಾ ಮೋಡ ಅವಳು
ದಿನವೂ ಕಾಡುವವಳು
ಅವಳನೇ ಅರಸುತ
ಮನೆಯನೇ ಮರೆತೆನು
ಅವಳಿಗೆ ತಿಳಿಸುವಿರೇನು
ತೆರೆದಿರದ ಪುಟಗಳಲಿ
ಪದವಿರದ ಬರವಣಿಗೆ
ಕರುಳ ಬಳ್ಳಿಯೊಂದು ಬಿಡದೇ ಸೆಳೆವ ಹಾಗೆ
ನಡು ದಾರಿಯಲ್ಲಿ ಹಸಿರು ನಿಶಾನೆ
ಕಳೆದು ಕೊಳ್ಳಲಾರೆ ಪಡೆದ ಮೇಲೆ ನಾನು
ಮಿನುಗೋ ನೀಲಿ ಮುಗಿಲು
ಮನದಿ ಮೂಕ ದಿಗಿಲು
ಮಮತೆಯ ಮಡಿಲನು ಬಯಸುತ ಅಲೆವೆನು ಕೆರೆಯಿದು ತಲುಪುವುದೇನು
ನದಿ ತೀರದಲ್ಲಿ ಅಲೆಯ ನಿನಾದ
ಮರಳಿ ಹೋಗಲಾರೆ ಇಳಿದ ಮೇಲೆ ನಾನು
ಅಲೆವಾ ಮೋಡ ಅವಳು
ದಿನವೂ ಕಾಡುವವಳು
ಅವಳನೇ ಅರಸುತ
ಮನೆಯನೇ ಮರೆತೆನು
ಅವಳಿಗೆ ತಿಳಿಸುವಿರೇನು