Aakaasha Gadiya
Popularity · Low
YouTube
Searching YouTube...
Lyrics
ಆಕಾಶ ಗಡಿಯ ದಾಟಿ
ತಂದಾನೋ ಬೆಳಕು ಕೋಟಿ
ಭೂಮಿ ಕುಲಕೆ ಕೇಳದೇನೆ ಜೀವ ಕೊಟ್ಟಂತೆ
ಕಣ್ಣ ಕಾಯೋ ರೆಪ್ಪೆಗವನೆ ಕಾವಲಾದಂತೆ
ಮೋಡಾನ ಮಳೆಯ ಮಾಡಿ
ನೂರಾರು ಹನಿಯ ಕೂಡಿ
ಕಾದ ನೆಲಕೆ ಮುತ್ತನಿಡುವ ಜೀವ ಹನಿಯಂತೆ
ಬೆನ್ನಹಿಂದೆ ಕಾಣದಂತ ಸೈನ್ಯ ನಿಂತಂತೆ
ಹೇ
ಹೇ
ಖಡ್ಗ ಇವನಂತೆ
ಕಡು ಕೋಪ ಅವನಂತೆ
ಇವನು ಕಿಂಕರ ಅವ ಭಯಂಕರ ಕಲಹ ಕದನಾನೆ
ಶಕ್ತಿ ಇವನು ಸೈನ್ಯ ಅವರು
ಎದುರು ನಿಂತರೆ ಸಮರವೆ
ಸ್ವಾರ್ಥವಿಲ್ಲದೆ ಪ್ರೀತಿ ಹಂಚುವ
ಸ್ನೇಹ ಮೆರಿಬೇಕು
ನೂರ್ಕಾಲ ನಿಲಬೇಕು
ಹೇ
ಹೇ
ಇಬ್ಬರುಂದಾಗಿ ರಣರಂಗ ನಡುಗುತಿದೆ
ಶತ್ರು ಇವನು ಮೃತ್ಯು ಅವನು ಪ್ರಳಯ ಭೂಮಿನೆ
ಅಗ್ನಿ ಇವನು ಜ್ವಾಲೆ ಅವನು ಹಗೆಯು ಸುಳಿದರೆ ರೌದ್ರವೇ
ಸ್ವಾರ್ಥವಿಲ್ಲದೆ ಪ್ರೀತಿ ಹಂಚುವ
ಸ್ನೇಹ ಮೆರಿಬೇಕು
ನೂರ್ಕಾಲ ನಿಲಬೇಕು
ಆಕಾಶ ಗಡಿಯ ದಾಟಿ
ತಂದಾನೋ ಬೆಳಕು ಕೋಟಿ
ಭೂಮಿ ಕುಲಕೆ ಕೇಳದೇನೆ ಜೀವ ಕೊಟ್ಟಂತೆ
ಕಣ್ಣ ಕಾಯೋ ರೆಪ್ಪೆಗವನೆ ಕಾವಲಾದಂತೆ