Skip to content
Lyric
Dive
Public playlists
My playlists
Search
Sign in
Maamaravello
S.P. Balasubrahmanyam
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಮಾಮರವೆಲ್ಲೋ
ಕೋಗಿಲೆಯೆಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದು ಈ ಅನುಬಂಧ
ಮಾಮರವೆಲ್ಲೋ ಕೂಗಿಲೆಯಲ್ಲೋ
ಮಾಮರವೆಲ್ಲೋ ಕೂಗಿಲೆಯಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದು ಈ ಅನುಬಂಧ
ಸೂರ್ಯನು ಎಲ್ಲೋ ತಾವರೆ ಎಲ್ಲೋ
ಕಾಣಲು ಕಾತರ ಕಾರಣವೇನೋ
ಚಂದಿರನೆಲ್ಲೋ ನೈದಿಲೆಯಲ್ಲೋ
ನೋಡಲು ಅರಳುವ ಸಡಗರವೇನೂ
ಎಲ್ಲೇ ಇರಲಿ ಹೇಗೆ ಇರಲಿ ಕಾಣುವ ಆಸೆ ಏತಕೋ ಏನೋ
ಮಾಮರವೆಲ್ಲೋಕೂಗಿಲೆಯಲ್ಲೋ
ಮಾಮರವೆಲ್ಲೋ ಕೂಗಿಲೆಯಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದು ಈ ಅನುಬಂಧ
ಹುಣ್ಣಿಮೆಯಲ್ಲಿ ತಣ್ಣನೆ ಗಾಳಿ
ಬೀಸಲು ನಿನ್ನಾ ನೆನಪಾಗುವುದು
ದಿನಾ ರಾತ್ರಿಯಲಿ ಏಕಾಂತದಲಿ
ಏಕೋ ಏನೋ ನೋವಾಗುವುದು
ಬಯಕೆಯ ತುಂಬಿ ಆಸೆಯ ದುಂಬಿ
ಎದೆಯನು ಕೊರೆದು ಕಾಡುವುದೇನು
ಮಾಮರವೆಲ್ಲೋ ಕೂಗಿಲೆಯಲ್ಲೋ
ಮಾಮರವೆಲ್ಲೋ ಕೂಗಿಲೆಯಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದು ಈ ಅನುಬಂಧ
ಏನೀ ಸ್ನೇಹ ಸಂಬಂಧ
ಎಲ್ಲಿಯದು ಈ ಅನುಬಂಧ