Skip to content
Lyric
Dive
Public playlists
My playlists
Search
Sign in
Edeya Baagilu
Kunal Ganjawala
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಎದೆಯ ಬಾಗಿಲು ತಟ್ಟದೇ ಮೆಲ್ಲ ಬಂದೆಯಾ
ಒಂದು ಮಾತನು ಕೇಳದೇ ಇಲ್ಲೇ ನಿಂತೆಯಾ
Without you how can I live?
Oh, my love love is life
ಇನ್ನಿಲ್ಲ ಎಂದೂ, ಎಂದೂ ಎಂದೆಂದೂ ಏಕಾಂತ
ಎದೆಯ ಬಾಗಿಲು ತಟ್ಟದೇ ಮೆಲ್ಲ ಬಂದೆಯಾ
ಒಂದು ಮಾತನು ಕೇಳದೇ ಇಲ್ಲೇ ನಿಂದೆಯಾ
ಕನಸಿನಿಂದಾನೆ ಸೀದಾ ಓಡಿ ನಾ ಬಂದೆ
ಓಡಿ ನಾ ಬಂದೆ
ನಿನ್ನ ಈ ಮೋಹ ಮಾಯೆ ನೋಡಿ ನಾ ನಿಂದೆ
ನೋಡಿ ನಾ ನಿಂದೆ
ನೀ ಕೂತ ನಿಂತ ಜಾಗ ನಿನ್ನಷ್ಟೇ ಚಂದವೀಗ
ಎಲ್ಲೆಲ್ಲೂ ಛಾಯೆ ಇದೆ ಹಾಗೇನೇ
ಅಂಗೈಯ ಮೇಲೆ ಒಂದು ಸಾಲನ್ನು ಗೀಚು ಇಂದು
ಈ ನಿನ್ನ ಮಾತೇ ಇದೆ ಹೀಗೇನೇ
ಎದೆಯಲ್ಲೂ ಎದುರಲ್ಲೂ ನೀನೇನೇ
ಎದೆಯ ಬಾಗಿಲು ತಟ್ಟದೇ ಮೆಲ್ಲ ಬಂದೆಯಾ
ದೂರ ಕಂಡಾಗ ನೀನು ಹುಂಬ ಆವೇಶ
ಹುಂಬ ಆವೇಶ
ಇಲ್ಲೇ ಇರುವಾಗ ಏಕೆ ಬೇರೆ ಸಂದೇಶ
ಬೇರೆ ಸಂದೇಶ
ನಾ ತಂದ ಮಾತು ಗೀತು ಒಳಗೆಲ್ಲ ಹಾಗೆ ಉಂಟು
ಈ ನಿನ್ನ ಮಾತು ಇದೆ ಬೇರೇನೇ
ಪ್ರೀತಿಯಾ ರಂಗವಲ್ಲಿ ಬಂದಾಗ ಕಂಗಳಲ್ಲಿ
ಲೋಕವು ನಿಂತೆ ಇದೆ ದೂರನೇ
ಹಿತವಾದ ಹಠವಾದೆ ನೀನೇನೇ
ಎದೆಯ ಬಾಗಿಲು ತಟ್ಟದೆ ಮೆಲ್ಲ ಬಂದೆಯಾ
ಒಂದು ಮಾತನು ಕೇಳದೇ ಇಲ್ಲೇ ನಿಂದೆಯಾ
Without you, how can I live?
Oh my love, love is life
ಇನ್ನಿಲ್ಲ ಎಂದೂ, ಎಂದೂ ಎಂದೆಂದೂ ಏಕಾಂತ
ಎದೆಯ ಬಾಗಿಲು ತಟ್ಟದೇ ಮೆಲ್ಲ ಬಂದೆಯಾ
ಒಂದು ಮಾತನು ಕೇಳದೇ ಇಲ್ಲೇ ನಿಂದೆಯಾ