Skip to content
Lyric
Dive
Public playlists
My playlists
Search
Sign in
O Aajare
Udit Narayan, Mahalakshmi
Popularity · Low
+
Original
0
0
YouTube
Searching YouTube...
Lyrics
Original
Translation
Bilingual
ओह अजरे
ओह हो ओह अजरे
ನಿನ್ನ ಕಂಡ ಕ್ಷಣ ಆಹಾ ತುಂಬಿ ಮನ
ತನು ಕುಣಿದು ಕುಣಿದು ತನನ
ओह अजरे
ओह हो ओह अजरे
हम है रही प्यार के
ಜೊತೆಸಾಗುವಾ ದೂರಕೆ
आवारा मुझसा नहीं
ನಿನ್ನ ತೋಳಲ್ಲಿ ಬಾಳು ಸಿಹಿ
ओह दिल दो नहीं कह सखा
ನಿನ್ನ ಪಿಸು ಮಾತು ಬಲು ಮೋಹಕ
छायी सावन की घटा
ಮನಸಿನ್ನು ಗಾಳಿಪಟ
ನಿನ್ನ ಕಂಡ ಕ್ಷಣ ಆಹಾ ತುಂಬಿ ಮನ
ತನು ಕುಣಿದು ಕುಣಿದು ತನನ
ओह अजरे
ओह हो ओह अजरे
(ओह मितवा मितवा मितवा रे
यारा यारा यारा यारा यारा यारा
दिल दे, दिल दे, दिल दे, दिल दे, दिल दे, दिल दे, दिल दे, दिल दे)
नीले गगन के थाले
ಶುಭ ಕೋರಿದೆ ಕೋಗಿಲೆ
मरजाउ तेरे सिवा
ಬೇಡಪ್ಪ ಅಯ್ಯೋ ಶಿವ
हां इश्क़ बिना क्यां जीना
ಜೋಕಾಲಿ ಈ ಜೀವನ
दिल की नज़र से देखे
ಪ್ರೀತಿಗೂ ಭಾಷೆ ಬೇಕೇ?
ನಿನ್ನ ಕಂಡ ಕ್ಷಣ ಆಹಾ ತುಂಬಿ ಮನ
ತನು ಕುಣಿದು ಕುಣಿದು ತನನ
ओह अजरे
ओह हो ओह अजरे
ನಿನ್ನ ಕಂಡ ಕ್ಷಣ ಆಹಾ ತುಂಬಿ ಮನ
ತನು ಕುಣಿದು ಕುಣಿದು ತನನ
ओह अजरे
ओह हो ओह अजरे