Skip to content
Lyric
Dive
Public playlists
My playlists
Search
Sign in
O Priyathamma
Sonu Nigam, Sunitha Goparaju
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಓ, ಪ್ರಿಯತಮ, ಪ್ರಿಯತಮ, ಪ್ರಿಯತಮ
ನೀ ಹೃದಯದ ಸ-ರಿ-ಗ -ಮ, ಪ್ರಿಯತಮ
ಓ, ಪ್ರಿಯತಮ, ಪ್ರಿಯತಮ, ಪ್ರಿಯತಮ
ನೀ ಹೃದಯದ ಸ-ರಿ-ಗ -ಮ, ಪ್ರಿಯತಮ
ಕನಸುಗಳ ಪಾಲುದಾರ, ಆಸೆಗಳ ಸಾಹುಕಾರ
ಚೆಲುವೆಯ ಚೆಲುವಿನ ಮನದ ತುಂಬಾ
ಅನಿಸುತಿದೆ, ಅನಿಸುತಿದೆ
ಎಂದೂ ಸಿಗದ, ಎಂದೂ ಬರದ ನಾಳೆ ಮೇಲೆ ಆಸೆ ಏಕೆ?
ಬೇಡ ಅನುವ ಹೃದಯದೊಳಗೆ ನಿನ್ನ ಪ್ರೀತಿ ಹುಡುಕುವೆ ಏಕೆ?
ಪ್ರೀತಿ ಎಂದೂ ಸೋಲೋದಿಲ್ಲ
ಪ್ರೀತಿ ಮಾಡೋದ್ ತಪ್ಪೇನಲ್ಲ, ನಂಬು ನನ್ನನು
ನನ್ನ ಜನುಮ ನಿನಗಾಗಿ, ಪ್ರಿಯ ಗೆಳೆಯ, ಕೇಳು
(ಪ್ರಿಯತಮ)
ಓ, ಪ್ರಿಯತಮ, ಪ್ರಿಯತಮ, ಪ್ರಿಯತಮ
ನೀ ಹೃದಯದ ಸ-ರಿ-ಗ -ಮ, ಪ್ರಿಯತಮ
ನನ್ನ ಪ್ರೀತಿ ಮಣ್ಣ ಹಣತೆ, ಕೈ ಜಾರಿತು ಒಡೆದೇ ಹೋಯ್ತು
ನಿನ್ನ ಚೆಲುವು ತಂದ ಒಲವು ಮರಳುಗಾಡ ಬಯಲಂತಾಯ್ತು
ಚೈತ್ರಗಳ ಚಿಗುರೆಲೆಯಂತೆ ಪ್ರೇಮಿಗಳ ಹೃದಯವು ಎಂದೂ ಸದಾ ಸಂಭ್ರಮ
ನಡುಗಡಲೇ ಬಯಲಾಗಿ ಸುಡುತಿದೆಯೇ, ಗೆಳತಿ
(ಪ್ರಿಯತಮ)
ಓ, ಪ್ರಿಯತಮೆ, ಪ್ರಿಯತಮೆ, ಬಿಡು, ಬಿಡು
ಈ ಹೃದಯದ ಸಂಗಕೆ ಕೊನೆಯಿಡು
ನನ್ನುಸಿರು ಹೋಗೋ ಮುನ್ನ ಮರೆತುಬಿಡು ಒಮ್ಮೆ ನನ್ನ
ಚೆಲುವೆಯೇ, ನಿನ್ನನ ನೋಡೆನು