Skip to content
Lyric
Dive
Public playlists
My playlists
Search
Sign in
Beladingalu
Nakul Abhyankar
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ತದೀಯಾನ ತದರೆದಾನಿ
ತದೀಯಾನ ತದರೆದಾನಿ
ತದೀಯಾರ ತದರೆದಾನೀ
ತದಿಯನರೆ ತಾರೆದಾನೀ
ತದೀಯಾರ ತದರೆದಾನಿ
ತದೀಯಾರ ತದರೆದಾನಿ
ತದೀಯಾನ ತದರೆದಾನಿ
ತದಿಯನರೆ ತಾರೆದಾನೀ
ಜಗವನೇ ಮರೆಸುವ
ನಗುವಿನ ಅರಸಿಯೇ
ಹಗಲಲು ಮಿನುಗುವ ತಾರೆಯೇ
ಬೆಳದಿಂಗಳೇ ಇವಳು
ಬೆಳದಿಂಗಳು
ಒಲವಿನ ಬದುಕಿಗೆ
ಒಲುಮೆಯ ಒಡತಿಯೇ
ಹೃದಯವ ಬೆಳಗುವ
ಜ್ಯೋತಿಯೇ
ಬೆಳದಿಂಗಳೇ ಇವಳು
ಬೆಳದಿಂಗಳು
ಪ್ರೇಮದಾ ಪರಿಗೆ
ಹೆಸರದು ಇವಳದೇ
ಪ್ರೀತಿಸೋ ಮಾತಿಗೆ
ಮನಸೋಲದೇ ಆದರಿಸೋ
ಕವಿತೆ ನನ್ ದೇವತೆ
ತದೀಯಾನ ತದರೆದಾನಿ
ತದೀಯಾನ ತದರೆದಾನಿ
ತದೀಯಾನ ತದರೆದಾನೀ
ತದಿಯನರೆ ತಾರೆದಾನೀ
ಓ ಬೆಳಗುತಲೇ ಬಳಿಗೆ ಬಂದವಳು
ಮನಸಿನಲೇ ಇಳಿದು ಸೆಳೆದವಳು
ಕಾಣದ ಕನಸು ಕೊಡುವವಳು
ಚಂದಿರನೇ ಲೋಕವ ಮರೆತವನು
ತಿಂಗಳನೇ ನಿನಗೆ ಬರೆದವನು
ಸಾಲದೇ ಹೋಗಳಿ ಕೂತಿರುವನು
ಚೆಲುವೂ ಎಲ್ಲಾ ಒಮ್ಮೆಲೆ
ನಿನ್ನಲೇ ಅರಳಿಸಿ
ನನಗೆಂದು ಜೋಡಿ ಮಾಡಿ ಮರೆಯಾದನು
ಜಗವನೇ ಮರೆಸುವ
ನಗುವಿನ ಅರಸಿಯೇ
ಹಗಲಲು ಮಿನುಗುವ ತಾರೆಯೇ
ಬೆಳದಿಂಗಳೇ ಇವಳು
ಬೆಳದಿಂಗಳು
ಪ್ರೇಮದಾ ಪರಿಗೆ
ಹೆಸರದು ಇವಳದೇ
ಪ್ರೀತಿಸೋ ಮಾತಿಗೆ
ಮನಸೋಲದೇ ಆದರಿಸೋ
ಕವಿತೆ ನನ್ ದೇವತೆ
ತದೀಯಾನ ತದರೆದಾನಿ
ತದೀಯಾನ ತದರೆದಾನಿ
ತದೀಯಾನ ತದರೆದಾನೀ
ತದಿಯನರೆ ತಾರೆದಾನೀ
ತದೀಯಾನ ತದರೆದಾನಿ
ತದೀಯಾನ ತದರೆದಾನಿ
ತದೀಯಾನ ತದರೆದಾನಿ
ತದಿಯನರೆ ತಾರೆದಾನೀ