Skip to content
Lyric
Dive
Public playlists
My playlists
Search
Sign in
Break Up
Vijay Prakash
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
Breakup ಆದ್ರೆ ಎಣ್ಣೆ ಒಡಿಬೇಡ್ರಲಾ
ಗಂಡುಸ್ರಾಗಿ ತುಂಬಾ shame-u ಕಣ್ರಲಾ
ಅವಮಾನ ಅಪಮಾನ ಹುಡುಗೀರಿಂದ ಇದ್ದೆ ಇರುತ್ತೆ
ದೇವದಾಸು ಅಗೋದ್ರೆ Life-eyನೇ waste ಆಗಿಬಿಡುತ್ತೆ
Feeling-u
Feeling-u
Feeling-u ಬ್ಯಾಡ ಕಣ್ರಲಾ
Love feeling-u ಬ್ಯಾಡ ಕಣ್ರಲಾ
Feeling-u ಬ್ಯಾಡ ಕಣ್ರಲಾ
Love feeling-u ಬ್ಯಾಡ ಕಣ್ರಲಾ
Breakup ಆದ್ರೆ ಎಣ್ಣೆ ಒಡಿಬೇಡ್ರಲಾ
ಗಂಡುಸ್ರಾಗಿ ತುಂಬಾ shame ಕಣ್ರಲಾ
ಥೂ ನಿಮ್ ಮಕ್ಕೆ
Love-ಅಂದ್ರೆ life-ಅಲ್ಲೇ ದೊಡ್ಡ ಕಾಯಿಲೆ
ಒಂದ್ಸಾರಿ ಬಿದ್ಬುಟ್ರೆ ಗುಂಡಿ ಸೇರೊದ್ guaranteeಲೆ
ದ್ಯಾವ್ರಾಣೆ love-ey mistake-u
ಬ್ರಹ್ಮಂಗೂ love-u badluck-u
ನೆಮ್ದೀನ ಕೆಡ್ಸೋದೇ ಹುಡ್ಗೀರು
ಅವ್ರೇನೆ ನಮ್ಗೆ temper-u
Breakup ಆದ್ರೆ ಎಣ್ಣೆ ಒಡಿಬೇಡ್ರಲಾ
ಗಂಡುಸ್ರಾಗಿ ತುಂಬಾ shame ಕಣ್ರಲಾ
ತಾಜ್ಮಹಲು love-ಯಿಗೆ symbol ಆಯ್ತು
ಆದ್ರೂ love-ಅಲ್ಲಿ cheating-u ಹೆಚ್ಚಾಗೋಯ್ತು
ಅವ್ನ್ dream-ಅಂತೆ life-u ಇರೋದಿಲ್ಲ
Promise-u ಮಾಡ್ದೋರು ಸಿಗೋದಿಲ್ಲ
ಹುಡ್ಗೀರ smile-u danger-u
ಅಣ್ಣಮ್ಮನ್ step-u super-u
Feeling-u
ಶಿವ್ನೇ
Feeling-u
ಕೇಳೋಲೆ
Feeling-u ಬ್ಯಾಡ ಕಣ್ರಲಾ
Love feeling-u ಬ್ಯಾಡ ಕಣ್ರಲಾ
Feeling-u ಬ್ಯಾಡ ಕಣ್ರಲಾ
Love feeling-u ಬ್ಯಾಡ ಕಣ್ರಲಾ
Feeling-u ಬ್ಯಾಡ ಕಣ್ರಲಾ
Love feeling-u ಬ್ಯಾಡ ಕಣ್ರಲಾ
Feeling-u ಬ್ಯಾಡ ಕಣ್ರಲಾ
Love feeling-u ಬ್ಯಾಡ ಕಣ್ರಲಾ
Breakup ಆದ್ರೆ ಎಣ್ಣೆ ಒಡಿಬೇಡ್ರಲಾ
ಗಂಡುಸ್ರಾಗಿ ತುಂಬಾ shame-u ಕಣ್ರಲಾ
ತುಂಬಾ shame-u ಕಣ್ರಲಾ
ತುಂಬಾ shame-u ಕಣ್ರಲಾ