Skip to content
Lyric
Dive
Public playlists
My playlists
Search
Sign in
Hoovinda Bareda Katheya
Dr. Rajkumar
,
G. K. Venkatesh
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಹೂವಿಂದ ಬರೆವ ಕಥೆಯ ಮುಳ್ಳಿಂದ ಬರೆದೆ ನಾನು
ಹೂವಿಂದ ಬರೆವ ಕಥೆಯ ಮುಳ್ಳಿಂದ ಬರೆದೆ ನಾನು
ಆನಂದ ತರುವ ಮನಕೇ ನೋವನ್ನು ತಂದೆ ನಾನು
Sorry I am Very Sorry
ಹೂವಿಂದ ಬರೆವ ಕಥೆಯ ಮುಳ್ಳಿಂದ ಬರೆದೆ ನಾನು
ತಿಳಿಯಾದ ನೀರಿನಲ್ಲಿ ಕಲ್ಲೊಂದು ಜಾರಿದಂತೆ
ಇಂಪಾಗಿ ಹಾಡುವಾಗ ಅಪಸ್ವರವು ಮೂಡಿದಂತೆ
ನಾನಾದಿನ ಆಡಿದಾ ನುಡಿ ಒರಟಾಯಿತು ಕಹಿಯಾಯಿತು
ಇನ್ನೆಂದು ಹೀಗೆ ನಾ ಮಾಡೆನು ನನ್ನಾಣೆ ನಂಬು ನೀ ನನ್ನನು
Sorry I am Very Sorry
ಹೂವಿಂದ ಬರೆವ ಕಥೆಯ ಮುಳ್ಳಿಂದ ಬರೆದೆ ನಾನು
ನಿನ್ನಂತೆ ನೊಂದೆ ನಾನು ಸುಳ್ಳೆಂದು ಹೇಳೆನು
ನಮ್ಮೊಲವು ಬಾಡಿತೆಂದು ಮಿಡಿದೆ ಕಣ್ಣೀರನು
ಆ ವೇದನೇ ತಾಳದೇ ದಿನಾ ಅಲೆದಾಡಿದೇ ಹುಡುಕಾಡಿದೇ
ವಿಷಾದವನ್ನು ಬಿಡುಬಿಡು ಸಂತೋಷವನ್ನು ಕೊಡು ಕೊಡು
ಹೂವಿಂದ ಬರೆವ ಕಥೆಯ ಮುಳ್ಳಿಂದ ಬರೆದೆ ನಾನು
ಆನಂದ ತರುವ ಮನಕೇ ನೋವನ್ನು ತಂದೆ ನಾನು
ಹೂವಿಂದ ಬರೆವ ಕಥೆಯ ಮುಳ್ಳಿಂದ ಬರೆದೆ ನಾನು