Skip to content
Lyric
Dive
Public playlists
My playlists
Search
Sign in
Shambo Shiva Shambo
Shankar Mahadevan
Popularity · Moderate
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಶಂಭೋ ಶಿವ ಶಂಭೋ ಶಿವ ಶಿವ ಶಂಭೋ
ಶಂಭೋ ಶಿವ ಶಂಭೋ ಶಿವ ಶಿವ ಶಂಭೋ
ರುದ್ರನು ಮೂರನೇ ಕಣ್ಣನು ಬಿಡಲಿ
ತಾಂಡವ ನಾಟ್ಯಕೆ ಪ್ರಳಯವೇ ಬರಲಿ
ಗಂಗೆಯ ನದಿಯ ದುಮುಕಿ ಬರಲಿ
ಎದುರು ನೀ ತಿರುಗೋ
ನರ ನರದಲ್ಲೂ ಮಿಂಚುಗಳಿರಲಿ
ದಿಕ್ಕನೆ ಕದಲಿಸೋ ತೋಳ್ಬಲವಿರಲಿ
ಸ್ನೇಹಕೆ ಪ್ರಾಣ ಮುಡಿಪಾಗಿರಲಿ
ಗೆಲುವು ನಿನಗಿರಲಿ
ಶಂಭೋ ಶಿವ ಶಂಭೋ ಶಿವ ಶಿವ ಶಂಭೋ
ಶಂಭೋ ಶಿವ ಶಂಭೋ ಶಿವ ಶಿವ ಶಂಭೋ
ನಾವೇನು ಒಂದೆ ಗರ್ಭ ಹಂಚಿಕೊಂಡೋರು ಅಲ್ಲ
ಸ್ನೇಹನೇ ನಮ್ಮ ತಾಯಿ ಅಲ್ಲ್ಯಾವ ಬೇದ ಇಲ್ಲ
ನಿನಗೊಬ್ಬ ವೈರಿ ಅಂದ್ರೆ ನನಗೂನು ವೈರಿ ಅವನು
ಹೀಗನ್ನೋ ಸ್ನೇಹ ಒಂದೆ ಬಾಳಲ್ಲಿ ಮಂತ್ರ ಇನ್ನು
ಸಾವಿಗೂ ಅಂಜೊದಿಲ್ಲಾ
ಸ್ನೇಹಕೆ ಒಂದೇ ಕುಲ
ಸಾವಿಗೂ ಅಂಜೊದಿಲ್ಲಾ ಸ್ನೇಹಕೆ ಒಂದೇ ಕುಲ
ಮನಸಿದ್ರೆ ಮಾರ್ಗ ಅನ್ನೋ ಹುಡುಗರು
ಶಂಭೋ ಶಿವ ಶಂಭೋ ಶಿವ ಶಿವ ಶಂಭೋ
ಶಂಭೋ ಶಿವ ಶಂಭೋ ಶಿವ ಶಿವ ಶಂಭೋ
ರುದ್ರನು ಮೂರನೇ ಕಣ್ಣನು ಬಿಡಲಿ
ತಾಂಡವ ನಾಟ್ಯಕೆ ಪ್ರಳಯವೇ ಬರಲಿ
ಗಂಗೆಯ ನದಿಯ ದುಮುಕಿ ಬರಲಿ
ಎದುರು ನೀ ತಿರುಗೋ
ನರ ನರದಲ್ಲೂ ಮಿಂಚುಗಳಿರಲಿ
ದಿಕ್ಕನೆ ಕದಲಿಸೋ ತೋಳ್ಬಲವಿರಲಿ
ಸ್ನೇಹಕೆ ಪ್ರಾಣ ಮುಡಿಪಾಗಿರಲಿ
ಗೆಲುವು ನಿನಗಿರಲಿ
ಶಂಭೋ ಶಿವ ಶಂಭೋ ಶಿವ ಶಿವ ಶಂಭೋ
ಶಂಭೋ ಶಿವ ಶಂಭೋ ಶಿವ ಶಿವ ಶಂಭೋ
ಹೊ
ನಗುವಾಗ ಎಲ್ಲಾ ನೆಂಟ ಅಳುವಾಗ ಯಾರು ಇಲ್ಲ
ಹೇಗಲೀಗೆ ಹೆಗಲು ನೀಡೋ ಈ ಸ್ನೇಹ ಹಂಗೇನಲ್ಲ
ಒಡ ಹುಟ್ಟಿದವರು ಕೂಡ ಬೆಳೆದಾಗ ಬೇರೆ ಬೇರೆ
ಒಡನಾಡಿ ಆದೋರೆಂದು ಆಗೋಲ್ಲ ಬೇರೆ ಬೇರೆ
ಸ್ನೇಹಕ್ಕೆ ಸ್ನೇಹ ಒಂದೇ
ಪ್ರೀತಿಗೆ ಪ್ರೀತಿ ಒಂದೇ
ಸ್ನೇಹಕೆ ಸ್ನೇಹ ಒಂದೆ ಪ್ರೀತಿಗೆ ಪ್ರೀತಿ ಒಂದೆ
ಮನಸಿದ್ರೆ ಮಾರ್ಗ ಅನ್ನೋ ಹುಡುಗರು
ಶಂಭೋ ಶಿವ ಶಂಭೋ ಶಿವ ಶಿವ ಶಂಭೋ
ಶಂಭೋ ಶಿವ ಶಂಭೋ ಶಿವ ಶಿವ ಶಂಭೋ
ಶಂಭೋ ಶಿವ ಶಂಭೋ ಶಿವ ಶಿವ ಶಂಭೋ
ಶಂಭೋ ಶಿವ ಶಂಭೋ ಶಿವ ಶಿವ ಶಂಭೋ
ಜಗಡಂ ಜಗಡಂ ಜಗಡಗಡಂಡಂ
ಜಗಡಂ ಜಗಡಂ ಜಗಡಗಡಂಡಂ
ಜಗಡಂ ಜಗಡಂ ಜಗಡಗಡಂಡಂ
ಜಗಡಂ ಜಗಡಂಡಂ
ಶಂಭೋ ಶಿವ ಶಂಭೋ ಶಿವ ಶಿವ ಶಂಭೋ
ಶಂಭೋ ಶಿವ ಶಂಭೋ ಶಿವ ಶಿವ ಶಂಭೋ
ಶಂಭೋ ಶಿವ ಶಂಭೋ ಶಿವ ಶಿವ ಶಂಭೋ
ಶಂಭೋ ಶಿವ ಶಂಭೋ ಶಿವ ಶಿವ ಶಂಭೋ