Skip to content
Lyric
Dive
Public playlists
My playlists
Search
Sign in
Jagadaliro
Sonu Nigam
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಹೂ, ಹೂ, ಹೂ, ಹೂ
ಹೂ, ಹೂ, ಹೂ, ಹೂ
ಹೂ, ಹೂ, ಹೂ, ಹೂ, ಹೂ, ಹೂ, ಹೂ, ಹೂ
ಜಗದಲ್ಲಿರೋ ಹುಚ್ಚರಲಿ ನಾನೂ ಒಬ್ಬ
ನಿನಗಂತಲೇ ಹುಟ್ಟಿದವ ನಾನೇ ಒಬ್ಬ
ನೀ ನನ್ನವಳೆನ್ನುವುದೇ ನನಗೆ ಜಂಬ
ಜೋಪಾನ ಮಾಡುವೆನು ತುಂಬಾ-ತುಂಬಾ
ಜೀವಮಾನವೆಲ್ಲ ನೀಡು ಪ್ರೀತಿ ಸಾಲ
ಇನ್ನೆನೂ ಬೇಡ, ಇಷ್ಟೇ ಬೇಡಿಕೆ
ಜಗದಲ್ಲಿರೋ ಹುಚ್ಚರಲಿ ನಾನೂ ಒಬ್ಬ
ನಿನಗಂತಲೇ ಹುಟ್ಟಿದವ ನಾನೇ ಒಬ್ಬ
ನಾ, ನು, ನಾ, ನು, ನಾ, ನು, ನಾ
ನಾ, ನು, ನಾ, ನು, ನಾ, ನು, ನಾ
ನಾ, ನು, ನಾ, ನು, ನಾ, ನು, ನಾ, ನು
ನಾ, ನು, ನಾ, ನು, ನಾ, ನು, ನಾ, ನು (ನಾ, ನು, ನಾ, ನು, ನಾ, ನು, ನಾ, ನು, ನಾ, ನು, ನಾ)
ನಾ, ನು, ನಾ, ನು, ನಾ, ನು, ನಾ (ನಾ, ನು, ನಾ, ನು, ನಾ, ನು, ನಾ)
ನಾ, ನು, ನಾ, ನು, ನಾ, ನು, ನಾ
ನಾ, ನು, ನಾ, ನು, ನಾ, ನು, ನಾ, ನು, ನಾ
ಬಾ ಕೂರು ಒರಗಿ, ಸಮಯ ಹಾಗೇ ಜರುಗಿ
ಯುಗನೇ, ಜಗನೇ ಕೊನೆಯಾಗುವರೆಗೆ
ಇನ್ನೇಕೆ ಒಲವೇ, ನಮಗೆ ಬೇರೆ ಗೊಡವೆ?
ಇರೋಣ, ಇರೋಣ ಜೊತೆ ಎಂದೂ ಹೀಗೆ
ಮುಳುಗೋದೇ ಬೇಡಯ್ಯ ರವಿಯೇ ನೀನು
ದಯಮಾಡಿ ಬರಬೇಡ ಇರುಳೇ ಇನ್ನು
ಈ ಪ್ರೇಮಿಯ ವಿನಂತಿಯ ನೀವ್ ನಡೆಸಿ ಕೊಡುವಿರಾ?
ಜಗದಲ್ಲಿರೋ ಹುಚ್ಚರಲಿ ನಾನೂ ಒಬ್ಬ
ನಿನಗಂತಲೇ ಹುಟ್ಟಿದವ ನಾನೇ ಒಬ್ಬ
ಆತಂಕ ಸಹಜ, ನಿಜ, ನಾನೊಬ್ಬ ಮನುಜ
ತಪ್ಪೇನು? ಒಪ್ಪೇನು, ನೀ ಇರಬೇಡ ದೂರ
ಈ ಲೋಕದಗಲ ಇರೋ ಸಂತೋಷ ಸಕಲ
ತರೋದಾ? ಇಡೋದಾ ನಿನ್ನ ಪಾದದಡಿಗೆ?
ಒಂದೊಂದೂ ಹೆಜ್ಜೆನ ಇಡಲು ನೀನು
ಎಂದೆಂದೂ ಕಾವಲಿಗೆ ಇರುವೆ ನಾನು
ನಿನ್ನ ಹೊಣೆ ನನ್ದೇ ಕಣೇ ಅದೇನೇ ಆದರೂ
ಜಗದಲ್ಲಿರೋ ಹುಚ್ಚರಲಿ ನಾನೂ ಒಬ್ಬ
ನಿನಗಂತಲೇ ಹುಟ್ಟಿದವ ನಾನೇ ಒಬ್ಬ
ನೀ ನನ್ನವಳೆನ್ನುವುದೇ ನನಗೆ ಜಂಬ
ಜೋಪಾನ ಮಾಡುವೆನು ತುಂಬಾ-ತುಂಬಾ
ಜೀವಮಾನವೆಲ್ಲ ನೀಡು ಪ್ರೀತಿ ಸಾಲ
ಇನ್ನೆನೂ ಬೇಡ, ಇಷ್ಟೇ ಬೇಡಿಕೆ
Hmm-mm, mm-mm, mm-mm, mm-mm-mmm
Hmm-mm-mm, hmm
Hmm-mm, mm-mm, mm-mm, mm-mm-mmm
Hmm-mm-mmm