Skip to content
Lyric
Dive
Public playlists
My playlists
Search
Sign in
Ee Binka Bidu
Rajan-Nagendra
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಈ ಬಿಂಕ ಬಿಡು ಬಿಡು
ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು
ನಾನಲ್ಲಿ ನಿಲ್ಲುವೆನು
ನನ್ನ ತುಂಬ ನೀನೇ
ತುಂಬಿ ಕೊಂಡ ಮೇಲೆ
ಇನ್ನು ನನ್ನದೇನು
ಮನಸು ಕೊಡುವುದೇನು
ಈ ಬಿಂಕ ಬಿಡು ಬಿಡು
ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು
ನಾನಲ್ಲಿ ನಿಲ್ಲುವೆನು
ಒಲವನು
ತೋರಿದೆ
ಕಣ್ಣಲ್ಲೆ ಬಾ ಎಂದು ಕರೆದೆ
ಆ ಮಾತು ನಂಬಿದೇ
ನಿನ್ನನ್ನು ಸೇರಿದೇ
ಬೇರೇನು ಕಾಣೇ ನಾನು ಪ್ರೀತಿ ಅಲ್ಲದೆ
ಆ ಹಾ ಆ ಹಾ
ಆ ಹ ಆ ಆಆಆ
ಕಾಣದ
ಅನುಭವ
ನಿನ್ನಿಂದ ನಾ ಹೊಂದೆ ಇಂದು
ಸಂತೋಷವಾಗಿದೇ
ಸಂಕೋಚ ಓಡಿದೆ
ನಿನ್ನಾಸೆ ಹೇಳೋ ಕಾಲ
ಕೂಡೀ ಬಂದಿದೆ
ನಿನ್ನಾಸೆ ಹೇಳೋ ಕಾಲ
ಕೂಡೀ ಬಂದಿದೆ
ಈ ಬಿಂಕ ಬಿಡು ಬಿಡು
ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು
ನಾನಲ್ಲಿ ನಿಲ್ಲುವೆನು
ನಾಚಿಕೆ
ಎನ್ನುತ
ನಿನ್ನಾಸೆ ಎಲ್ಲವ ನುಡಿದೆ
ನನ್ನೆದೆಯ ವೀಣೆಯಾ
ಹಿತವಾಗಿ ಮೀಟಿದೆ
ಹೊಸ ರಾಗ ತಾನ ಪಲ್ಲವಿ
ಇಂದು ನುಡಿಸಿದೆ
ಆ ಹಾ ಆ ಹಾ
ಆ ಹ ಆ ಆಆಆ
ಏನನು
ಅರಿಯದ
ಹೆಣ್ಣಲ್ಲಿ ನಿನ್ನಾಸೆ ತಂದೆ
ನನ್ನುಸಿರ ರಾಗಕೆ
ನನ್ನೆದೆಯ ತಾಳಕೆ
ಹೊಸಬಾಳ ಗೀತೆ ಇಂದು
ನೀನು ಹಾಡಿದೆ
ಹೊಸಬಾಳ ಗೀತೆ ಇಂದು
ನೀನು ಹಾಡಿದೆ
ಈ ಬಿಂಕ ಬಿಡು ಬಿಡು
ನಾ ನಿನ್ನ ಬಲ್ಲೆನು
ಮನಸನ್ನು ಕೊಡು ಕೊಡು
ನಾನಲ್ಲಿ ನಿಲ್ಲುವೆನು
ನನ್ನ ತುಂಬ ನೀನೇ
ತುಂಬಿ ಕೊಂಡ ಮೇಲೆ
ಇನ್ನು ನನ್ನದೇನು
ಮನಸು ಕೊಡುವುದೇನು
ಲಾ ಲಾಲಾ ಲಲ ಲಲ
ಲಲಲಾಲ ಲಾಲಲ
ಲಾ ಲಾಲಾ ಲಲ ಲಲ
ಲಲಲಾಲ ಲಾ ಲಾ