Skip to content

Hrudayada Olage Hruda

S. P. Balasubrahmanyam feat. Kavitha Krishnamurthy
Popularity · Low

YouTube

Searching YouTube...

Lyrics

: ಹೃದಯದ ಒಳಗೇ ಹೃದಯವಿದೆ ಅವನಲಿ ಅವಳಾ ಹೃದಯವಿದೇ ಹೃದಯವು ಕಾವ್ಯಾ ಬರೆಯುತಿದೆ ಕಾವ್ಯದ ಒಳಗೇ ಹೃದಯವಿದೇ S2: ಯಾವುದು ಈ ಹೃದಯಾ.ಓ ಓ ಯಾವುದು ಈ ಹೃದಯಾ. C: ಹೃದಯದ ಒಳಗೇ ಹೃದಯವಿದೆ ಅವನಲಿ ಅವಳಾ ಹೃದಯವಿದೇ ಹೃದಯವು ಕಾವ್ಯಾ ಬರೆಯುತಿದೆ ಕಾವ್ಯದ ಒಳಗೇ ಹೃದಯವಿದೇ S2: ಯಾವುದು ಈ ಹೃದಯಾ.ಓ ಓ ಯಾವುದು ಈ ಹೃದಯಾ. MUSIC S2: ಒಮ್ಮೆ ನೋಡಿ ಮತ್ತೇ ತಿರುಗಿ ನೋಡೋಹಾಗೆ ಮಾಡಿದೆ S1: ಗೊತ್ತೇ ಆಗದಂತೆ ನೀನು ಮತ್ತೇ ತಿರುಗಿ ನೋಡಿದೆ S2: ಮಾತೇ ಮೌನವಾ.ಗಿದೆ ಏನೋ ಬಂದ ಹಾಗಿದೇ C: ಒಳಗೊಳಗೇ ಚಡಪಡಿಸಿ ಒಲವನು ನೀಡೋ ಸುಂದರೀ ಹುಡುಗರಿಗೆ ಹುಡುಗಿಯರ ಕನಸಿಗೆ ಹೋಗುವ ಯೋಚನೆ C: ಹೃದಯದ ಒಳಗೇ ಹೃದಯವಿದೆ ಅವನಲಿ ಅವಳಾ ಹೃದಯವಿದೇ ಹೃದಯವು ಕಾವ್ಯಾ ಬರೆಯುತಿದೆ ಕಾವ್ಯದ ಒಳಗೇ ಹೃದಯವಿದೇ S2: ಯಾವುದು ಈ ಹೃದಯಾ.ಓ ಓ ಯಾವುದು ಈ ಹೃದಯಾ. MUSIC S1: ಕಣ್ಣಾ ಮೇಲೆ ಲಜ್ಜೆ ಬಂದು ಕೆ೦ಪಾಗೋಯ್ತು ಕಾಡಿಗೇ S2: ಹೆಣ್ಣಾ ಕಾಲ ಗೆಜ್ಜೆ ಇಂದೂ ಮೌನಾ ಆಯ್ತು ಏತಕೇ S1: ಯಾರೋ ಬಂದ ಹಾ.ಗಿದೇ ಏನೋ ಅಂದ ಹಾಗಿದೇ C: ಎದೆಯೊಳಗೆ ಸಿಹಿ ಕವನ ಬರೆಯುವ ಕೈಯಿದು ಯಾವುದು ಕನಸೊಳಗೆ ತನ-ನನನ ನುಡಿಸುವ ಹಾಡಿದು ಯಾರದು C: ಹೃದಯದ ಒಳಗೇ ಹೃದಯವಿದೆ ಅವನಲಿ ಅವಳಾ ಹೃದಯವಿದೇ ಹೃದಯವು ಕಾವ್ಯಾ ಬರೆಯುತಿದೆ ಕಾವ್ಯದ ಒಳಗೇ ಹೃದಯವಿದೇ S1: ಯಾವುದು ಈ ಹೃದಯಾ.ಹಾ.ಆ. ಯಾವುದು ಈ ಹೃದಯಾ. S1: ಆ ಹಾ. ಆ ಆ... ಆ ಆ... ಆ... ಆ ಆ... ಆ... ಆ ಆ... S2: ಯಾವುದು ಈ ಹೃದಯಾ.ಓ ಓ ಯಾವುದು ಈ ಹೃದಯಾ. C: ಯಾವುದು ಈ ಹೃದಯಾ.ಓ ಓ ಯಾವುದು ಈ ಹೃದಯಾ.