Skip to content
Lyric
Dive
Public playlists
My playlists
Search
Sign in
Hrudayave Bayaside Ninnane
Sonu Nigam
Popularity · High
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
(ಸಂತೆಯಲ್ಲೇ ನಿಂತರೂನು
ಸಂತೆಯಲ್ಲೇ ನಿಂತರೂನು ನೋಡು ನೀನು ನನ್ನನ್ನೇ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೇ
ಕಣ್ಣ ಕಟ್ಟಿಬಿಟ್ಟರೂನು ಈಗ ನಾನು ಕಾಣಬಲ್ಲೇ ನಿನ್ನನ್ನೇ
ಸೇರಬಲ್ಲೇ ನಿನ್ನನ್ನೇ
ನಾನು ಮಾತ್ರ ಬಲ್ಲೇ ನಿನ್ನನ್ನೇ)
ಹೃದಯವೇ ಬಯಸಿದೆ ನಿನ್ನನೇ
ತೆರೆಯುತ ಕನಸಿನ ಕಣ್ಣನೇ
ದಿನವಿಡಿ ನಿನ್ನೆಯಾ ನೆನಪನೇ ನೇಯುವೆ
ಸೆಳೆತಕೆ ಸೋಲುತಾ ನಾ ಸನಿಹಕೆ ಕಾಯುವೆ
ಹೃದಯವೇ ಬಯಸಿದೆ ನಿನ್ನನೇ
ತೆರೆಯುತ ಕನಸಿನ ಕಣ್ಣನೇ
ಜೀವಗಳ ಭಾಷೆ ಇದು ಬೇಕೆ ಅನುವಾದ
ಭಾವಗಳ ದೋಚುವುದು ಚೆಂದ ಅಪರಾಧ
ಯಾರಿಗೂ ಹೇಳದ ಮಾಹಿತಿ ನೀಡು
ಖಾತರಿ ಇದ್ದರೂ ಕಾಯಿಸಿ ನೋಡು
ನಿನ್ನಿಂದ ನನ್ನ ನೀನೇ ಕಾಪಡು
ಹೃದಯವೇ
(ಸಂತೆಯಲ್ಲೇ ನಿಂತರೂನು
ಸಂತೆಯಲ್ಲೇ ನಿಂತರೂನು ನೋಡು ನೀನು ನನ್ನನ್ನೇ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೇ
ಕಣ್ಣ ಕಟ್ಟಿಬಿಟ್ಟರೂನು ಈಗ ನಾನು ಕಾಣಬಲ್ಲೇ ನಿನ್ನನ್ನೇ
ಸೇರಬಲ್ಲೇ ನಿನ್ನನ್ನೇ, ನಾನು ಮಾತ್ರ ಬಲ್ಲೇ ನಿನ್ನನ್ನೇ)
ಕಣ್ಣಿನಲೇ
ದಾರಿ ಇದೆ
ನನ್ನ ಸಲುವಾಗಿ
ಮೆಲ್ಲಗೆನೆ
ಕೈಯ್ಯ ಹಿಡಿ
ಇನ್ನು ಬಲವಾಗಿ
ನನ್ನೆಯ ತೋಳಲಿ ನೀನಿರೆ ಇಂದು
ಸಾವಿಗೂ ಹೇಳುವೆ ನಾಳೆ ಬಾ ಎಂದು
ಆಗಲೇ ಬೇಡ ದೂರ ಇನ್ನೆಂದು
ಹೃದಯವೇ
ಹೃದಯವೇ ಬಯಸಿದೆ ನಿನ್ನನೇ
ತೆರೆಯುತ ಕನಸಿನ ಕಣ್ಣನೇ
ದಿನವಿಡಿ ನಿನ್ನೆಯಾ ನೆನಪನೇ ನೇಯುವೆ
ಸೆಳೆತಕೆ ಸೋಲುತಾ ನಾ ಸನಿಹಕೆ ಕಾಯುವೆ
(ಸಂತೆಯಲ್ಲೇ ನಿಂತರೂನು, ನಿಂತರೂನು, ನಿಂತರೂನು, ನಿಂತರೂನು, ನಿಂತರೂನು)