Sereyadenu Sereyadenu (From "Sathya In Love")
Kumar Sanu, Sathya In Love, 2008
Popularity · Low
YouTube
Searching YouTube...
Lyrics
ಸೆರೆ ಯಾದೆನು?
ಸೆರೆ ಯಾದೆನು?
ಕಣ್ಣಲ್ಲೇನೆ!
ಮರ ಯಾದೆನು?
ಮರ ಯಾದೆನು?
ನಿನ್ನಲ್ಲೇನೆ!
ನನ್ನ ಪಾಲಿಗೆ, ಈ ಬಾಳಿಗೆ, ಎಲ್ಲಾನೂ ನೀನೇ!
ಸತ್ಯ ಈಸ್ ಇನ್ ಲಾವ್!
ಸತ್ಯ ಈಸ್ ಇನ್ ಲಾವ್!
ಸತ್ಯ ಈಸ್ ಇನ್ ಲಾವ್!
ಸತ್ಯ ಈಸ್ ಇನ್ ಲಾವ್!
ಸೆರೆ ಯಾದೆನು?
ಸೆರೆ ಯಾದೆನು?
ಕಣ್ಣಲ್ಲೇನೆ!
:: ಮರ ಯಾದೆನು?
ಮರ ಯಾದೆನು?
ನಿನ್ನಲ್ಲೇನೆ!
: ಹೇಳದೆ ಕೇಳದೆ ನೀ ನನ್ನೆದೆ ಸೇರಿದೆ
ಎಲ್ಲಿಯೂ ಹೋಗದೆ ನೀ ಇಲ್ಲೆ ಬೇರೂರಿದೆ
ನನಗೂ, ನಿನಗೂ ಗುಡ್ಡಾಗಿನಂಟಾಗಿದೆ
ಅರಿತೋ, ಮರೆತೋ ಈ ಪ್ರೀತಿ ಉಂಟಾಗಿದೆ
ನಾವ್ ಯಾರೋ ನಿಂಗೇ?
ನೀನ್ ಯಾರೋ ನಂಗೆ!
ನನಗಾಗಿ ಧರೆಗೀಗ ನೀ ಬಂದೆಯಾ?
: ಸೆರೆ ಯಾದೆನು?
ಸೆರೆ ಯಾದೆನು?
ಕಣ್ಣಲ್ಲೇನೆ!
: ಕಣ್ಣಲ್ಲೇನೆ!
ಮರ ಯಾದೆನು?
ಮರ ಯಾದೆನು?
ನಿನ್ನಲ್ಲೇನೆ!
: ಕಣ್ಣಲ್ಲೇನೆ!
ನನ್ನ ಪಾಲಿಗೆ, ಈ ಬಾಳಿಗೆ, ಎಲ್ಲಾನೂ ನೀನೇ!
ಸತ್ಯ ಈಸ್ ಇನ್ ಲಾವ್!
ಸತ್ಯ ಈಸ್ ಇನ್ ಲಾವ್!
ಸತ್ಯ ಈಸ್ ಇನ್ ಲಾವ್!
ಸತ್ಯ ಈಸ್ ಇನ್ ಲಾವ್!
: ಸುಮ್ಮನೆ ಸುಮ್ಮನೆ ನಿಂಗೆ ತಗೆ ಬಣ್ಣನೆ!
ಇಂಥ ಮಾಯಾಂಗನೇ ಬೇರೆಲ್ಲಿ ನಾಕಾಣೆನೆ!
ನುಣುಪು, ನುಣುಪು ಈ ಕೇಶವೆ ರೇಷಿಮೆ!
ಹೊಳಪು, ಹೊಳಪು ಈ ಕಂಗಳೆ ಹುಣ್ಣಿನೆ!
ಆದೇವರಾಣೆ!
ನಾನೆಂತು ಕಾಣೆ!
ಅಪರೂಪ, ನೀನರೂಪ, ನನ್ನ ಛೋಡಿಯೇ!
: ಸೆರೆ ಯಾದೆನು?
ಸೆರೆ ಯಾದೆನು?
ಕಣ್ಣಲ್ಲೇನೆ!
: ಕಣ್ಣಲ್ಲೇನೆ!
ಮರ ಯಾದೆನು?
ಮರ ಯಾದೆನು?
ನಿನ್ನಲ್ಲೇನೆ!
: ಕಣ್ಣಲ್ಲೇನೆ!
ನನ್ನ ಪಾಲಿಗೆ, ಈ ಬಾಳಿಗೆ, ಎಲ್ಲಾನೂ ನೀನೇ!
ಸತ್ಯ ಈಸ್ ಇನ್ ಲಾವ್!
ಸತ್ಯ ಈಸ್ ಇನ್ ಲಾವ್!
ಸತ್ಯ ಈಸ್ ಇನ್ ಲಾವ್!
ಸತ್ಯ ಈಸ್ ಇನ್ ಲಾವ್!
: ಸತ್ಯ ಈಸ್ ಇನ್ ಲಾವ್!
ಸತ್ಯ ಈಸ್ ಇನ್ ಲಾವ್!
ಸತ್ಯ ಈಸ್ ಇನ್ ಲಾವ್!
ಸತ್ಯ ಈಸ್ ಇನ್ ಲಾವ್!
: ಆಹಾಹಾಹಾ!