Skip to content
Lyric
Dive
Public playlists
My playlists
Search
Sign in
Nee Nanna Olavu (Cover)
Judah Sandhy, Vivek Praveen
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಅರೆ ಅರೆ ಏನಿದು ಹೊಸ ದಾಳಿ ಎದೆಯಲಿ ಕಾದಾಟ
ಒಲವಿನ ಗಡಿಯಲಿ ನನಪಾಳಿ ಪ್ರೀತಿ ಚಟ
ಕಚಗುಳಿ ಇಡುತಿದೆ ಸಿಹಿಗಾಳಿ ಮನಸಿದು ಹೂದೋಟ
ಜನಿಸಿದೆ ಕನಸಲಿ ಕಿರುಚಾಳಿ ಪ್ರೀತಿ ಹಠ
ಕಂಗಳಾ ಈ ಸಂಜೆಗೆ ಒಲಿದಿದೆ ನಾಚಿಕೆ
ಮುಡಿದಿದೆ ಸಂಪಿಗೆ
ಅರೆ ಅರೆ ಏನಿದು ಹೊಸ ದಾಳಿ
ನೀ ನನ್ನ ಒಲವು
ನೀ ನನ್ನ ಗೆಲುವು
ನೀ ನನ್ನ ಅಲೆಯು
ನೀ ನನ್ನ ಕಡಲು
ಲಜ್ಜೆಯ ಭಾಷೆ ಗೆಜ್ಜೆಯ ಹಾಡು ಕರಗತ ಈಗ
ನೀ ಕವಿ
ನಿನ್ನಿಂದ ಸಂಕೋಚ ಅತಿಯಾಗಿದೆ
ಹೂವಿನ ವಂಶ ಬಳ್ಳಿಯ ಅಂಶ ನಡೆದರೆ ನೀನು
ನಾ ಮರೆತೆನು ಈ ದಾರಿ
ನೀ ನನ್ನ ಒಲವು
(ನೀ ನನ್ನಒಲವು)
ನೀ ನನ್ನ ಗೆಲುವು
(ನೀ ನನ್ನಗೆಲುವು)
ನೀ ನನ್ನ ಅಲೆಯು
(ನೀ ನನ್ನ ಅಲೆಯು)
ನೀ ನನ್ನ ಕಡಲು
ಅರೆ ಅರೆ ಏನಿದು ಹೊಸ ದಾಳಿ ಎದೆಯಲಿ ಕಾದಾಟ
ಒಲವಿನ ಗಡಿಯಲಿ ನನಪಾಳಿ ಪ್ರೀತಿ (ಒಲವಿನ ಗಡಿಯಲಿ ನನಪಾಳಿ ಪ್ರೀತಿ)