Skip to content
Lyric
Dive
Public playlists
My playlists
Search
Sign in
E Sambhashane
S.P. Balasubrahmanyam
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಈ ಸಂಭಾಷಣೆ
ನಮ್ಮ ಈ ಪ್ರೇಮ ಸಂಭಾಷಣೆ
ಅತೀ ನವ್ಯ, ರಸ ಕಾವ್ಯ
ಮಧುರ ಮಧುರ ಮಧುರ
ಈ ಸಂಭಾಷಣೆ
ನಮ್ಮ ಈ ಪ್ರೇಮ ಸಂಭಾಷಣೆ
ಅತೀ ನವ್ಯ, ರಸ ಕಾವ್ಯ
ಮಧುರ ಮಧುರ ಮಧುರ
ಈ ಸಂಭಾಷಣೆ
ಪ್ರೇಮ ಗಾನ ಪದ ಲಾಸ್ಯ
ಮೃದುಹಾಸ್ಯ
ಶೃಂಗಾರ ಭಾವ ಗಂಗಾ
ಸುಂದರ
ಸುಲಲಿತ
ಸುಂದರ
ಸುಲಲಿತ
ಮಧುರ ಮಧುರ ಮಧುರ
ಈ ಸಂಭಾಷಣೆ
ಧೀರ ಶರಧಿ ಮೆರೆವಂತೆ ಮೊರೆವಂತೆ
ಹೊಸ ರಾಗ ಧಾರೆಯಂತೆ
ಮಂಜುಳಾ ಮಧುಮಯ
ಮಂಜುಳಾ ಮಧುಮಯ
ಮಧುರ ಮಧುರ ಮಧುರ
ಈ ಸಂಭಾಷಣೆ
ನಮ್ಮ ಈ ಪ್ರೇಮ ಸಂಭಾಷಣೆ
ಅತೀ ನವ್ಯ, ರಸ ಕಾವ್ಯ
ಮಧುರ ಮಧುರ ಮಧುರ
ಮಧುರ ಮಧುರ ಮಧುರ
ಮಧುರ ಮಧುರ ಮಧುರ