Skip to content

Needu Shiva

Popularity · Low

YouTube

Searching YouTube...

Lyrics

ನೀಡು ಶಿವ ನಿಡದಿರೂ ಶಿವ ಬಾಗುಹುದು ನನ್ನ ಕಾಯ || ನಾನೇಕೆ ಅಂಜಲಿ ನೀ ನನ್ನ ಅಂಬಲಿ ಶೃಂಗಾರ ಕೃತಕ ಬಂಗಾರ ಕ್ಷಣಿಕ ಬಾಳಲ್ಲಿ ಬಡಿವಾರವೇಕೆ? ನೀ ನಿತ್ತ ಕಾಯ ನಿನ್ನ ಕೈಲೆ ಮಾಯ ಆಗೋದು ಹೋಗೋದು ನಾ ಕಾಣೆನೆ ನೀಡು ಶಿವ ನಿಡದಿರೂ ಶಿವ ಬಾಗುಹುದು ನನ್ನ ಕಾಯ || ನಾನೇಕೆ ಅಂಜಲಿ ನೀ ನನ್ನ ಅಂಬಲಿ ಮಾಣಿಗೆ ಕೊಟ್ಟರು ಮರದಡಿಯೇ ಇಟ್ಟರು ನಾನಂತು ನಿನ್ನನ್ನಲಾರೆ ಸಾರಂಗ ಮನಕೆ ನೂರಾರು ಬಯಕೆ ಮುಂದಿಟ್ಟು ಉಣಿಸೋದು ನಾ ಕಾಣೆನೆ - ಪಂಚಾಕ್ಷರಿ ಗವಾಯಿ