Skip to content
Lyric
Dive
Public playlists
My playlists
Search
Sign in
Hoomale Hoomale
Rajkumar
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಹೂಮಳೆ ಹೂಮಳೆ ಹೂಗಳ ಸುರಿಮಳೆ
ಹೂಮಳೆ ಹೂಮಳೆ ಒಲವಿನ ಹೊಸಮಳೆ
ಮೇಘ ಮಿಂಚುಗಳ ಮಾಯೆಯೋ
ಸಪ್ತ ವರ್ಣಗಳ ಛಾಯೆಯೋ
ಆಕಾಶ ಗಂಧ ಕುಸುಮಗಳ ಕರೆಯಿತೋ
ಈ ಭೂಮಿ ನಾಚಿ ನಾಚಿ ಕೆಂಪಾಯಿತೋ
ಹೂಮಳೆ ಹೂಮಳೆ ಹೂಗಳ ಸುರಿಮಳೆ
ಹೂಮಳೆ ಹೂಮಳೆ ಒಲವಿನ ಹೊಸಮಳೆ
ಮಾಘಾ ಪಾಲ್ಗುಣ ಚೈತ್ರ ವೈಶಾಖ ಮಾಸ
ಸಿಹಿ ವಸಂತ ಬಾರೋ ಶೃಂಗಾರ ತಾರೋ
ತಾಯಿ ಭೂರಮೆ ನಿನಗೆ ನೂರಾರು ರೂಪ
ನಾವು ಮನುಜರಮ್ಮ ಬೇಕೊಂದು ದೀಪ
ಮಾಘಿ ಕಾಲದಲ್ಲಿ ಮೂಕವಾದೆ ಮೌನಿ ಕೋಗಿಲೆ
ಮಾಘಿ ಕಾಲದಲ್ಲಿ ಮೂಕವಾದೆ ಮೌನಿ ಕೋಗಿಲೆ
ಈಗ ಏಕೆ ಹಾಡಿದೆ, ಏನಾಶ್ಚರ್ಯವ ನೋಡಿದೆ
ಹೂಮಳೆ ಹೂಮಳೆ ಹೂಗಳ ಸುರಿಮಳೆ
ಹೂಮಳೆ ಹೂಮಳೆ ಒಲವಿನ ಹೊಸಮಳೆ
ಮೇಘ ಮಿಂಚುಗಳ ಮಾಯೆಯೋ
ಸಪ್ತ ವರ್ಣಗಳ ಛಾಯೆಯೋ
ಆಕಾಶ ಗಂಧ ಕುಸುಮಗಳ ಕರೆಯಿತೋ
ಈ ಭೂಮಿ ನಾಚಿ ನಾಚಿ ಕೆಂಪಾಯಿತೋ
ಹೂಮಳೆ ಹೂಮಳೆ ಹೂಗಳ ಸುರಿಮಳೆ
ಬಾಳು ಎಂದರೇನು ನಾಳೆಗಳ ಧ್ಯಾನ
ನಾಳೆ ಎಂದರೇನು ನೆನ್ನೆಗಳ ಮೌನ
ಆಸೆ ದೋಣಿಯಲ್ಲಿ ಸಾಗರದ ಯಾನ
ಜೋಡಿ ಸೇರಿದಾಗ ಸುಲಭ ಪ್ರಾಯಾಣ
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ
ರಾತ್ರಿ ಜಾರಿ ಹೋಗಲಿ ಶುಭ ಸೂರ್ಯೋದಯವಾಗಲಿ
ಹೂಮಳೆ ಹೂಮಳೆ ಹೂಗಳ ಸುರಿಮಳೆ
ಹೂಮಳೆ ಹೂಮಳೆ ಒಲವಿನ ಹೊಸಮಳೆ
ಮೇಘ ಮಿಂಚುಗಳ ಮಾಯೆಯೋ
ಸಪ್ತ ವರ್ಣಗಳ ಛಾಯೆಯೋ
ಆಕಾಶ ಗಂಧ ಕುಸುಮಗಳ ಕರೆಯಿತೋ
ಈ ಭೂಮಿ ನಾಚಿ ನಾಚಿ ಕೆಂಪಾಯಿತೋ
ಹೂಮಳೆ ಹೂಮಳೆ ಹೂಗಳ ಸುರಿಮಳೆ
ಹೂಮಳೆ ಹೂಮಳೆ ಒಲವಿನ ಹೊಸಮಳೆ