Avva Kano Kannada
Popularity · Low
Listen
YouTube
0:00 / 0:00
Loading YouTube player...
Lyrics offset
Synced
Lyrics
(ಕನ್ನಡ
ಕನ್ನಡ)
(ಕನ್ನಡ ಕನ್ನಡ
ಕನ್ನಡ ಕನ್ನಡ)
ಅವ್ವ ಕಣೋ
(ಕನ್ನಡ)
ನಮ್ಜೀವ ಕಣೋ
(ಕನ್ನಡ)
ನಮ್ಮವ್ವ ಕಣೋ
(ಕನ್ನಡ)
ನಮ್ಜೀವ ಕಣೋ
(ಕನ್ನಡ)
ದೈವ ಕಣೋ
(ಕನ್ನಡ)
ನಮ್ಗರ್ವ ಕಣೋ
(ಕನ್ನಡ)
ಸಿದ್ದ ಕಣೋ ಪ್ರಾಣ ಕೊಡೋಕೆ
ಈ ನೆಲ ಜಲ ನಾಡು ನುಡಿಗೆ
ಈ ನೆಲ ಜಲ ನಾಡು ನುಡಿಗೆ
ನಮ್ಮವ್ವ ಕಣೋ
(ಕನ್ನಡ)
ನಮ್ಜೀವ ಕಣೋ
(ಕನ್ನಡ)
ದೈವ ಕಣೋ
(ಕನ್ನಡ)
ನಮ್ಗರ್ವ ಕಣೋ
(ಕನ್ನಡ)
ಮೈಸೂರ ಮಲ್ಲಿಗೆ ಕಂಪಲ್ಲಿ ಕನ್ನಡ (ಕಂಪಲ್ಲಿ ಕನ್ನಡ)
ಕೊಡಗಿನ ಕಾಡಿನ ಇಂಪಲ್ಲಿ ಕನ್ನಡ (ಇಂಪಲ್ಲಿ ಕನ್ನಡ)
ಜೇನು ಜಿನುಗೋ ಭಾಷೆನೋ
ಪ್ರೀತಿ ಸುರಿಸೋ ಚಿಲುಮೆನೋ
ಮಲ್ನಾಡ ಅಕ್ಕರೆ ನಗುವಲ್ಲಿ ಕನ್ನಡ (ನಗುವಲ್ಲಿ ಕನ್ನಡ)
ಮಂಡ್ಯದ ಸಕ್ಕರೆ ಸವಿಯಲ್ಲಿ ಕನ್ನಡ (ಸವಿಯಲ್ಲಿ ಕನ್ನಡ)
ನಮ್ಮ ನುಡಿಯೇ ಚಂದಾನೋ
ನಮ್ಮ ಪದವೇ ಅಂದಾನೋ
ಅವ್ವ ಕಣೋ
(ಕನ್ನಡ)
ಜೀವ ಕಣೋ
(ಕನ್ನಡ)
ದೈವ ಕಣೋ
(ಕನ್ನಡ)
ನಮ್ಗರ್ವ ಕಣೋ
(ಕನ್ನಡ)
ಸಿದ್ದ ಕಣೋ ಪ್ರಾಣ ಕೊಡೋಕೆ
ಈ ನೆಲ ಜಲ ನಾಡು ನುಡಿಗೆ
ಈ ನೆಲ ಜಲ ನಾಡು ನುಡಿಗೆ
(ಕನ್ನಡ ಕನ್ನಡ
ಕನ್ನಡ ಕನ್ನಡ)
ಬೆಳಗಾವಿ ಮಣ್ಣಿನ ಮೈಯಲ್ಲಿ ಕನ್ನಡ (ಮೈಯಲ್ಲಿ ಕನ್ನಡ)
ಹುಬ್ಬಳ್ಳಿ ಹೈದನ ಎದೆಯಲ್ಲಿ ಕನ್ನಡ (ಎದೆಯಲ್ಲಿ ಕನ್ನಡ)
ಅಮ್ಮನೆದೆಯ ಹಾಲೇನೋ
ಸ್ವಚ್ಛ ಸುಧೆಯ ಭಾಷೆನೋ
ಮಂಗಳೂರ ಸಾಗರ ಅಲೆಯಲ್ಲಿ ಕನ್ನಡ (ಅಲೆಯಲ್ಲಿ ಕನ್ನಡ)
ಬೇಲೂರ ಶಿಲ್ಪದ ಕಲೆಯಲ್ಲಿ ಕನ್ನಡ (ಕಲೆಯಲ್ಲಿ ಕನ್ನಡ)
ಅನ್ನ ಕೊಡುವ ಭಾಷೆನೋ
ಅಣ್ಣ ನುಡಿದ ನುಡಿ ಕಣೋ
ಅವ್ವ ಕಣೋ
(ಕನ್ನಡ)
ನಮ್ಜೀವ ಕಣೋ
(ಕನ್ನಡ)
ದೈವ ಕಣೋ
(ಕನ್ನಡ)
ನಮ್ಗರ್ವ ಕಣೋ
(ಕನ್ನಡ)
ಸಿದ್ದ ಕಣೋ ಪ್ರಾಣ ಕೊಡೋಕೆ
ಈ ನೆಲ ಜಲ ನಾಡು ನುಡಿಗೆ
ಈ ನೆಲ ಜಲ ನಾಡು ನುಡಿಗೆ
ಅವ್ವ ಕಣೋ
(ಕನ್ನಡ)
ನಮ್ಜೀವ ಕಣೋ
(ಕನ್ನಡ)
ದೈವ ಕಣೋ
(ಕನ್ನಡ)
ನಮ್ಗರ್ವ ಕಣೋ
(ಕನ್ನಡ)