Skip to content
Lyric
Dive
Public playlists
My playlists
Search
Sign in
Usire
Charanraj MR
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಕಾಡ ಮೌನ ನೀ
ಅಂತರ ಪಂಜರ
ಕನಲು ವೇದನೆ
ಸಿಕ್ಕಿಲ್ಲ ಉತ್ತರ
ಉಸಿರೇ ನಿಂತಿದೆ
ನಿನ್ ಹೆಸರು ಹೇಳದೇ
ಜೀವ ಜಾರಿದೆ
ನೀ ಜೊತೆ ಇಲ್ಲದೆ
ಗಾಯ
ಅರೆ ವಾಸಿ ನೋಡು
ನೋವ
ನೊಂದು
ಉಳಿದೆ
ಕೇಳು
ಕೇಳು
ಉಸಿರೇ
ಹೋಗಿ
ಬಂದ
ಉಸಿರೇ
ನೋಡೇ
ನೋಡೇ
ಉಸಿರೇ
ಬೆಂದು
ಬಂದೆ
ಉಸಿರೇ
ಉಸಿರೇ
ಮೌನದ ವೀಣೆಗೆ ಮಾತಿನ ತಂತಿಯೇ ಸಂಜೆಯ ಬೆಳಕಿದು ಮೂಡುವುದೆ
ನಮಗಾಗೆ
ಅದು ಹೇಗೆ
ಕತ್ತಲ ಗೋಡೆಗೆ ನೋವನು ಬರೆದೆನು ಓದುವೆಯ ಒಮ್ಮೆ
ಒಡನೆ
ಒಡನೆ
ಕೂಗಿ
ಕೂಗಿ
ಚೀರಿದರು
ಮುಗಿದ ಕಥೆಗೆಲ್ಲಿದೆ ಶುರು
ಕಾದು
ನಿನ್ನ ಕೂಡಿ ಕೂಡಿ
ಬಾಳೋ ಆಸೆ ಬಿಡದೇ
ಕೇಳು
ಕೇಳು
ಉಸಿರೇ
ಹೋಗಿ
ಬಂದ
ಉಸಿರೇ
ನೋಡೇ
ನೋಡೇ
ಉಸಿರೇ
ಬೆಂದು
ಬಂದೆ
ಉಸಿರೇ
ಉಸಿರೇ