Skip to content
Lyric
Dive
Public playlists
My playlists
Search
Sign in
Rebel - The Song
B. Ajaneesh Loknath
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
Le le le le le la
Le le le le le le le la
Le le le le le la
Le le le le le le le la
ಆಚಿಗುಡಿ ಈಚೆಗುಡಿ ಸೀರುನಗುಡಿ
ನಮ್ಮ ಕಂಡಾ ನೈಲಾ ಸಂಜೆ ಬಿಗಿದು
Le le le le le la
Le le le le le le le la
ಕೈಪಾಡಿ ಒಳೆಯಲ್ಲಿ ದೂಡಿಕಂತಿದ್ದು
ಅದು ಕೊಂದು ಮೀನು ಒಂದು ಹತ್ತುಕಂತಿದ್ದು
Le le le le le la
Le le le le le le le la
ಕೈಪಾಡಿ ಒಳೆಯಲ್ಲಿ ದೂಡಿಕಂತಿದ್ದು
ಅದು ಕೊಂದು ಮೀನು ಒಂದು ಹತ್ತುಕಂತಿದ್ದು
ಬೆಟ್ಟದ ಅಂಚಿನಲ್ಲಿ ಹುಲಿ ಹೊಂಚಿದೆ
ಕಟ್ಟಿ ನೋಡೋದಾ ಮೆಟ್ಟಿ ಬಿಡೋದಾ
ಗಾಯಗೊಂಡ ರಾಜಾ ಹುಲಿ ಗುಟ್ಟುರು ಹಾಕ್ತಿದೆ
ಗೂಟಕ್ಕೆ ಕಟ್ಟೋದಾ ಬೆಟೆ ಆಡೋದಾ
ಕೋರೆ ಹಲ್ಲು ಇಲ್ಲ ಅಗಾ ಉಗುರೆ ಕಾಣೋದಿಲ್ಲ
ಕಾಡು ಹುಲಿ ಅಲ್ಲ ಮರ ಕಾಟ್ಟು ಬೆಕ್ಕಿದ್ದು
ಕಳ್ಳ ಹೆಚ್ಚೆ ನೋಡು ನೀ ಹುಡುಕುವುದನ್ನ ಛಾಡು
ಗತ್ತಲಲ್ಲಿ ಬಿರುವ ಕಣ್ಣು ಕಾಂಡವ ನೋಡು
Le le le le le la
Le le le le le le le la
Le le le le le la
Le le le le le le le la
ಹತ್ತೂರ ಹುತ್ತದಲ್ಲಿ ಹಾವು ಮಲ್ಲಿದೆ
ಕಥಾಲಿ ಬಡಿಯೋದಾ ಹಾಲು ಸುರಿಯೋದಾ
ಗಾಯಗೊಂಡ ರಾಜಾ ಹುಲಿ ಗುಟ್ಟುರು ಹಾಕ್ತಿದೆ
ಗೂಟಕ್ಕೆ ಕಟ್ಟೋದಾ ಬೆಟೆ ಆಡೋದಾ
ಬೇರೆ ನಲ್ಲ ತೋಡಿನಲ್ಲಿ ಕಾಮಳ್ಳ ಮಹಾರಾಯ
ಅಡಗಿ ಕೂತು ಮಸಲತ್ತು ಮಾಡ್ತದ್ದ ನೋಡು
ಉಲ್ಲಾ ಸೊಪ್ಪ ಕಂಪಾ ತೆಪ್ಪಾ
ಆಚಿಗುಡಿ ಈಚೆಗುಡಿ ಸೀರುನಗುಡಿ
ನಮ್ಮ ಕಂಡಾ ನೈಲಾ ಸಂಜೆ ಬಿಗಿದು
ಕೈಪಾಡಿ ಒಳೆಯಲ್ಲಿ ದೂಡಿಕಂತಿದ್ದು
ಅದು ಕೊಂದು ಮೀನು ಒಂದು ಹತ್ತುಕಂತಿದ್ದು
Le le le le le la
Le le le le le le le la
Le le le le le la
Le le le le le le le la