Skip to content
Lyric
Dive
Public playlists
My playlists
Search
Sign in
Sunday Bantu
Indu Nagaraj, B. J. Bharath
Popularity · High
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
Sunday ಬಂತು Sunday ಬಂತು
ಅಂತು ಇಂತು Sunday ಬಂತು
ಸೋಮವಾರದಿಂದ ಸುಕ್ರಾರಾ ಗೋಳು ಗುರು
ಶನಿವಾರ ಮಧ್ಯಾನನೇ ಬಾರು ಸೇರು
ಸೋಮವಾರದಿಂದ ಸುಕ್ರಾರಾ ಕೆಲಸ ಮಗ
ಶನಿವಾರದ ವೀಕೆಂಡು easy ತಗ
ಸುಸ್ತಾಗಿದೆ ನಿಂಗೆ ಕೆಲಸ ಮಾಡಿ
ಊರೆಲ್ಲ ಬೈಕೊಂಡು ಎಣ್ಣೆ ಹೊಡಿ
ತಡಿತಾರೆ police-u ಆಟೋ ಹಿಡಿ
123
Sunday ಬಂತು Sunday ಬಂತು
ಅಂತು ಇಂತು Sunday ಬಂತು
Sunday ಬಂತು Sunday ಬಂತು
ಅಂತು ಇಂತು Sunday ಬಂತು
ಬ್ಯಾಸಿಗೆ ಕಾಲದಲ್ಲಿ ಎಳನೀರಿದ್ದಂಗೆ
ಬೇಕೊಂದು ರಿಲೇಶನ್ ಡೈಲಿ ನಿಮಗೆ
ಅಂತು ಬಂದ್ರಲ್ಲ ನೀವು ನಮ್ಮ ಮನೆಗೆ
ಚಪ್ಲಿ ಬಿಚ್ಚೊದು ಬೇಡ ಬನ್ನಿ ಒಳಗೆ
ನಾವಾನ್ಕೊಂಡಿರೋದು ತುಸು ಬೇರೇನೇ ವಿಷಯ
ನೀವು ಅಷ್ಟೊಂದು ಜಲ್ದಿ ಕೊಡಬಾರ್ದು ರೀ ಹೃದಯ
ಕೆಳ್ದೆನೆ ತಬ್ಕೊಂಡ್ರೆ ಬೈಕೋಬೇಡಿ
ಯಾರ್ಗು ಗೊತ್ತಾಗದಂಗೆ ಮುತ್ತು ಕೊಡಿ
ಏನು ಗೊತಿಲ್ದಂಗೆ ಇದ್ದು ಬಿಡಿ
Sunday ಬಂತು Sunday ಬಂತು
ಅಂತು ಇಂತು Sunday ಬಂತು
Sunday ಬಂತು Sunday ಬಂತು
step ಹಾಕ್ರಯ್ಯೋ Sunday ಬಂತು
ಮಾನ ಮರ್ವಾದಿ ಸ್ವಲ್ಪ ಪಕ್ಕಕ್ಕಿಟ್ಟರೆ
ಕುಣಿಯೋ ಟೈಮಲ್ಲಿ ಆಗೋದಿಲ್ಲ ತೊಂದರೆ
ಬನ್ನಿ ಜೊತೆಯಲ್ಲಿ ಹೇಳಿ ಕೋಲೇ ನಾ ಕೋಲೇ
ಮೈ ಮರಗಟ್ಟೋದಿಲ್ವಾ ಸುಮ್ನೆ ಕುಂತರೆ
ನೀವು ಕರೆಯೋದು ಹೇಚ್ಛೆ
ನಾವು ಕುಣಿಯೋದು ಹೇಚ್ಛೆ
ಏನ್ ಅದೃಷ್ಟ ನಮ್ದು
ನಮಗಿರಬಹ್ದ್ಹ ಮಚ್ಛೆ
ನೀವಿಂದು ಸಿಕ್ಕಿದ್ದೇ ಭಾಗ್ಯ ಬಿಡಿ
ನನ್ನ ಸಿಂಗಲ್ಲಾಗಿ ಭೇಟಿ ಮಾಡಿ
ಇನ್ಮುಂದೆ ಯಾವದಕ್ಕೂ ನಾಚ್ಕೋಬೇಡಿ
123
Sunday ಬಂತು Sunday ಬಂತು
step ಹಾಕ್ರಯ್ಯೋ Sunday ಬಂತು
Sunday bantu Sunday bantu
step ಹಾಕ್ರಯ್ಯೋ Sunday ಬಂತು