Skip to content

Ninna Nodalentho

V. Sridhar; Shreya Ghoshal; Sonu Nigam; Ram Narayan
Popularity · Low

YouTube

Searching YouTube...

Lyrics

ನಿನ್ನ ನೋಡಲೆಂತೋ ಮಾತನಾಡಲೆಂತೋ ಮನಸ ಕೇಳಲೆಂತೋ ಪ್ರೀತಿ ಹೇಳಲೆಂತೋ ಆಹಾ ಒಂಥರಾ ಥರಾ ಹೇಳಲೊಂಥರ ಥರ ಕೇಳಲೊಂಥರ ಥರ ಹೇಳಲೊಂಥರ ಥರ ಕೇಳಲೊಂಥರ ಥರ ನಿನ್ನ ನೋಡಲೆಂತೋ ಮಾತನಾಡಲೆಂತೋ ಮನಸ ಕೇಳಲೆಂತೋ ಪ್ರೀತಿ ಹೇಳಲೆಂತೋ ಆಹಾ ಒಂಥರಾ ಥರಾ ಹೇಳಲೊಂಥರ ಥರ ಕೇಳಲೊಂಥರ ಥರ ಹೇಳಲೊಂಥರ ಥರ ಕೇಳಲೊಂಥರ ಥರ ಕಣ್ಣಿಗೇನು ಕಾಣದೆ ಸ್ಪರ್ಶವೇನು ಇಲ್ಲದೆ ಏನೋ ನನ್ನ ಕಾಡಿದೆ ಏನು ಅರ್ಥವಾಗದೆ ಹಗಲು ರಾತ್ರಿ ನಿನ್ನದೇ ನೂರು ನೆನಪು ಮೂಡಿದೆ ನನ್ನಲೇನೋ ಆಗಿದೆ ಹೇಳಲೇನು ಆಗದೆ ಮನಸು ಮಾಯವೆಂತೋ ಮಧುರ ಭಾವವೆಂತೋ ಪಯಣ ಎಲ್ಲಿಗೆಂತೋ ನಯನ ಸೇರಲೆಂತೋ ಮಿಲನವಾಗಲೆಂತೋ ಗಮನ ಎಲ್ಲೋ ಎಂತೋ ಆಹಾ ಒಂಥರಾ ಥರ ಹೇಳಲೊಂಥರ ಥರ ಕೇಳಲೊಂಥರ ಥರ ಹೇಳಲೊಂಥರ ಥರ ಕೇಳಲೊಂಥರ ಥರ ಮೆಲ್ಲ ಮೆಲ್ಲ ಮೆಲ್ಲುವ ಸನ್ನೆಯಲ್ಲೆ ಕೊಲ್ಲುವ ಸದ್ದೇ ಇರದ ಉತ್ಸವ ಪ್ರೀತಿಯೊಂದೆ ಅಲ್ಲವ ಘಲ್ಲು ಘಲ್ಲು ಎನ್ನುವ ಹೃದಯ ಗೆಜ್ಜೆ ನಾದವ ಪ್ರೀತಿ ತಂದ ರಾಗವ ತಾಳಲೆಂತೋ ಭಾವವ ಹೃದಯದಲ್ಲಿ ಎಂತೋ ಉದಯವಾಯಿತೆಂತೋ ಸನಿಹವಾಗಲೆಂತೋ ಕನಸ ಕಾಣಲೆಂತೋ ಹರುಷ ಏನೋ ಎಂತೋ ಸೊಗಸ ಹೇಳಲೆಂತೋ ಆಹಾ ಒಂಥರಾ ಥರ ಹೇಳಲೊಂಥರ ಥರ ಕೇಳಲೊಂಥರ ಥರ ಹೇಳಲೊಂಥರ ಥರ ಕೇಳಲೊಂಥರ ಥರ ಹೇಳಲೊಂಥರ ಥರ ಕೇಳಲೊಂಥರ ಥರ ಹೇಳಲೊಂಥರ ಥರ ಕೇಳಲೊಂಥರ ಥರ