Skip to content

Last Bench

Popularity · Low

YouTube

Searching YouTube...

Lyrics

Last-u benchಯಿನ party ನಮ್ಮದು ನಮ್ದೆ ಹಾವಳಿ ಯಾರ್ನೆನ್ ಕೇಳೋದು ಕುರ್ಚಿ ಹಾಕಿರೋ stage-u centreಯಿಗೆ ಶಿಳ್ಳೆ ಹೊಡಿಯಿರೋ ಇವರ entryಯಿಗೆ Colorful ಹುಡುಗರೆಲ್ಲಾ white and whiteಅಲಿ ಭಾಷಣ ready ಇದೆ ಬಾಯ ತುದಿಯಲಿ Rentಯಿಗೆ ತಂದ ಶಾಮಿಯಾನ ಒಳಗೆ ಕೂತು ಧೂಮಪಾನ ಹರಕೆ ಹೊತ್ತಾಯ್ತು, waiting for ವರದಾನ ಇರಲಿ ನಿಮ್ಮ ಮತ ನಮ್ಮ ಪಾಲಿಗೆ ಸುಳ್ಳು ಹೇಳೊರಲ್ಲ pure-u ನಾಲಿಗೆ ಹಾಕಿ ಜೈಕಾರ ನಮ್ದೆ ಸರ್ಕಾರ ನಾವು ಹೆಸರಿಗಷ್ಟೇ, ನಿಮ್ದೇನೆ ಅಧಿಕಾರ ಹೇ ಕಣ್ಣ ಮೇಲೆ cooling glass-u Shirt button ಎರಡು loose-u ಹೊರಡೋಣ ಮೆರವಣಿಗೆ ಹೆಗಲ ಮೇಲೆ ಕೂರಿಸಿ ಹೇ ಇಲ್ಲದಿದ್ರೂ rank-u ಬೆರಳ ತುದಿಗೆ ink-u ಗೆಲ್ಲೋ chance-u ನಂದೇನೆ ಬೇಗ cut-out ನಿಲ್ಲಿಸಿ All of you sing it once again Last-u benchಯಿನ party ನಮ್ಮದು ನಮ್ದೆ ಹಾವಳಿ ಯಾರ್ನೆನ್ ಕೇಳೋದು ಕುರ್ಚಿ ಹಾಕಿರೋ stage-u centreಯಿಗೆ ಶಿಳ್ಳೆ ಹೊಡಿಯಿರೋ ಇವರ entryಯಿಗೆ ಊರಿಡೀ, sound-u ಇದೆ All ready Attitude ನೆಲದಿಂದ ನೂರಡಿ