Skip to content
Lyric
Dive
Public playlists
My playlists
Search
Sign in
Mayavi (From "Bhoomi 2024")
Sanjith Hegde
,
Nagarjun Sharma
,
Sonu Nigam
Popularity · Moderate
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಮಾತಲ್ಲೇ ಮಿಂಚು ತಂದ ನನ್ನೋಳು ಈ ಮಾಯಾವಿ
ಚಂದ್ರನ್ನೇ ಜುಮ್ಕಿ ಮಾಡಿ ಇಟ್ಕೊಂಡಿದ್ಲು ಹಾಯಾಗಿ
ಮುದ್ದಾದ ಕಣ್ಣಿಗೊಂದು ಪುಟ್ಟ ಆ ಕೆನ್ನೊಗೊಂದು
ನಕ್ಷತ್ರ ತಂದು ಕೊಡಲೇನು ಮಾಯಾವಿ, ಮಾಯಾವಿ ಮಾಯಾವಿ
ಮಾಯಾವಿ ಮಿನುಗು ನೀನು
ಮುಂಜಾನೆ ಬಿಸಿಲು ನೀನು
ಸಾಲದಿರೋ ಹಾಡು ನೀನು
ಬೇಕೆನಿಸೋ ಸಂಜೆ ನೀನು
ಎಧೆಯ ಧ್ವನಿಗೆ ಬೆಳಕು ನೀನೆ
ನೀನಾದೆ ನೀನಾದೆ
ಯಾರಿರದ ರಸ್ತೆಯಲ್ಲಿ
ಸಂತೈಸೋ ಅವಳೇ ಗಾಳಿ
ಸಾಗರದ ಬಾನಿನಲ್ಲಿ
ಕಂಗೊಳಿಸೋ ಅವಳೆ ನೀಲಿ
ಸಮಯಾ ನೀ ನಿಂಥದೇ
ಅವಳ ಅಂಗಯ್ಯಲ್ಲೇ
ನಾನೂನು ಶರಣಾದೆ
ಅವಳ ಗುಂಗಿನಲ್ಲೇ
ಸೋತೆ ಹೋದೆ ಸೋತೆ ಹೋದೆ
ಸೋತೆ ಹೋದೆ ಸೋತೆ ಹೋದೆ
ಸೋತೇ ಹೋದೆ
ನೀ ಮೊದಲಾ ಕೊನೆಯಾ ಆಸೆ
ನನ್ನ ಎದೆಗೆ ಹಿಡಿಸೋ ಭಾಷೆ
ಅನುರಾಗದಲಿ ಕೊನೆಬೀದಿಯಲಿ
ನನಗೂ ನಿನಗೂ ಮನೆ ಮಾಡಿರುವೆ
ಒಳಗೆ ಬರಲು ತಡ ಇನ್ನೇಕೆ?
ಕಿಟಕೀಲೆ ನಾ ಕಾದೆ
ಯಾರೋ ನಾ ಯಾರೋ ಕನಸಲ್ಲಿ ಯಾರೂ ಇರದಾಗಾ
ನನ್ನವಳ ಮನಸಲ್ಲಿ ನನಗೇ ಬೇಕಿತ್ತು ಜಾಗ ಹ
ಹೃದಯ ಮೌನ ತಾಳುವಾಗ
ಮಾತು ಹೇಗೇ ಆಡಲಿ
ಹುಡುಕೀ ಹೋದೆ ಎಲ್ಲೋ ಧೂಡಿ
ನೀನೇ ಸಿಕ್ಕ ಶಾಯರಿ
ಸೋತೆ ಹೋದೆ ಸೋತೆ ಹೋದೆ
ಸೋತೆ ಹೋದೆ ಸೋತೆ ಹೋದೆ
ಸೋತೆ ಹೋದೆ
ನೀ ಮೊದಲಾ ಕೊನೆಯಾ ಆಸೆ
ನನ್ನ ಎದೆಗೆ ಹಿಡಿಸೋ ಭಾಷೆ
ಅನುರಾಗದಲಿ ಕೊನೆಬೀದಿಯಲಿ
ನನಗೂ ನಿನಗೂ ಮನೆ ಮಾಡಿರುವೆ
ಒಳಗೆ ಬರಲು ತಡ ಇನ್ನೇಕೆ?
ಕಿಟಕೀಲೆ ನಾ ಕಾದೆ