Ondagiddare Yella
S. P. Balasubramanyam
Popularity · Low
YouTube
Searching YouTube...
Lyrics
ಒಂದಾಗಿದ್ದರೆ ಎಲ್ಲಾ ಚಿಂತೆಗೆ ಜಾಗ ಇಲ್ಲ
ಕಷ್ಟ ನಷ್ಟ ಎಲ್ಲಾ ಹಾಲು ಸಕ್ಕರೆ ಬೆಲ್ಲ
ಏನೇ ಬರಲಿ ದಿನ ನಗು ನಗು
ನೀನಾಗಿಬಿಡು ಪುಟ್ಟ ಮಗು ಮಗು
ಜುಮ್ ಜುಮ್ ಜುಮ್ ಜುಮ್ ಜುಮ್ ನಮ್ಮ ಮನೆ
ರಿಮ್ ಜಿಮ್ ಜಿಮ್ ಜಿಮ್ ಜಿಮ್ ನಮ್ಮ ಮನೆ
ತೂಗಾಡೋ ತುಂಬಿದ ತೆನೆ ತೆನೆ
ಒಂದಾಗಿದ್ದರೆ ಎಲ್ಲಾ ಚಿಂತೆಗೆ ಜಾಗ ಇಲ್ಲಾಆ...!
ತಂದಾನನ್ನ ತಾನಾನನ್ನ, ತಂದಾನನ್ನ ತಾನಾನನ್ನಾ!
ಕಿಲ ಕಿಲ ಕಿಲ ಕಿಲ ಕಿಲ ನಗುವಿನಲ್ಲಿ ಮನೆ ಬಾಗಿಲ ತೋರಣವು
ಗಲ ಗಲ ಗಲ ಬಳೆಗಳ ಸಂಗೀತ ಮನೆ ಮಂಗಳ ವಾದ್ಯಗಳು
ಸೌಂದರ್ಯವಿದೆ ಇಲ್ಲಿ ಓಲಾಡುತ್ತಾ
ಸಂತೋಷವಿದೆ ಇಲ್ಲಿ ತೇಲಾಡುತ್ತಾ
ಜುಮ್ ಜುಮ್ ಜುಮ್ ಜುಮ್ ಜುಮ್ ನಮ್ಮ ಮನೆ
ರಿಮ್ ಜಿಮ್ ಜಿಮ್ ಜಿಮ್ ಜಿಮ್ ನಮ್ಮ ಮನೆ
ಅವರೂರೊಳಗಿರೋ ಅರಮನೆ ಮನೆ
ಒಂದಾಗಿದ್ದರೆ ಎಲ್ಲಾ ಚಿಂತೆಗೆ ಜಾಗ ಇಲ್ಲಾ
ಕಷ್ಟ ನಷ್ಟ ಎಲ್ಲಾ ಹಾಲು ಸಕ್ಕರೆ ಬೆಲ್ಲ
ಏನೇ ಬರಲಿ ದಿನ ನಗು ನಗು
ನೀನಾಗಿಬಿಡು ಪುಟ್ಟ ಮಗು ಮಗು
ಒಂದಾಗಿದ್ದರೆ ಎಲ್ಲಾ ಚಿಂತೆಗೆ ಜಾಗ ಇಲ್ಲಾ...!
ತಂದಾನನ್ನ ತಾನಾನನ್ನ, ತಂದಾನನ್ನ ತಾನಾನನ್ನಾ!
ಅನುರಾಗವು ಕೈಗೆ ಸಿಕ್ಕೋದಲ್ಲ, ನಮ್ಮ ಮನೆಯಲ್ಲಿ ಸಿಕ್ಕುವುದು
ಲಾವಣ್ಯವು ಕಣ್ಣಿಗೆ ಕಾಣೋದಲ್ಲ, ಇಲ್ಲಿ ಮನಸ್ಸಿಗೆ ದಕ್ಕುವುದು
ಪ್ರತಿ ನಗುವಿನಲ್ಲೂ ಒಂದು ನಾದ ಇದೆ
ಆ ನಾದದಲ್ಲೂ ಪ್ರೇಮ ವೇದ ಇದೆ
ಜುಮ್ ಜುಮ್ ಜುಮ್ ಜುಮ್ ಜುಮ್ ನಮ್ಮ ಮನೆ
ರಿಮ್ ಜಿಮ್ ಜಿಮ್ ಜಿಮ್ ಜಿಮ್ ನಮ್ಮ ಮನೆ
ರಸಭಾವದ ಹಂಡಿನ ಕೊನೆ ಕೊನೆ
ಒಂದಾಗಿದ್ದರೆ ಎಲ್ಲಾ ಚಿಂತೆಗೆ ಜಾಗ ಇಲ್ಲಾ
ಕಷ್ಟ ನಷ್ಟ ಎಲ್ಲಾ ಹಾಲು ಸಕ್ಕರೆ ಬೆಲ್ಲ
ಏನೇ ಬರಲಿ ದಿನ ನಗು ನಗು
ನೀನಾಗಿಬಿಡು ಪುಟ್ಟ ಮಗು ಮಗು
ಜುಮ್ ಜುಮ್ ಜುಮ್ ಜುಮ್ ಜುಮ್ ನಮ್ಮ ಮನೆ
ರಿಮ್ ಜಿಮ್ ಜಿಮ್ ಜಿಮ್ ಜಿಮ್ ನಮ್ಮ ಮನೆ
ತೂಗಾಡೋ ತುಂಬಿದ ತೆನೆ ತೆನೆ
ಒಂದಾಗಿದ್ದರೆ ಎಲ್ಲಾ ಚಿಂತ