Skip to content

Nigooda Nigooda

Popularity · Low

YouTube

Searching YouTube...

Lyrics

ನಿಗೂಢ ನಿಗೂಢ ಪ್ರಯಾಣ ಯಾವಾಗೋ ಆಗೋದ ಕಥೆನಾ ನಿಗೂಢ ನಿಗೂಢ ಪ್ರಯಾಣ ಶುರುನೂ ಕೊನೇನೂ ನಿಜಾನಾ ಗಾಯಾಬ್ಬದ ರಾಶಿ ರಾಶಿ ರಾಶಿ ಅರ್ಧ ಸುಳ್ಳು ಅರ್ಧ ಸತ್ಯ ಬೆನ್ನಲ್ಲೊಂದು ಗಾಯ ಈ ಗಾಯ ಬುದ್ಧಿ ಬೀಸಿದೆ ಸಹಾಯ ಇದ್ದೂ ಇರದ ದಾರಿ ದಾರಿ ದಾರಿ ದಾರಿ ಕಾಣದೆ ಪರಾರಿ ಯಾರಿಗ ರೂವಾರಿ ರೂವಾರಿ ರೂವಾರಿ ಪ್ರತಿ ಪುಠಕೂ ಪರಿಹಾರ ನೆರಳೊಂದೇ ಆಧಾರ ಮೆದುಳೆಂಬ ಕುಲುಮೇಲಿ ಕುದಿಯೋದೇ ನಿರ್ಧಾರ ಆದಿಗೂ ಅಂತ್ಯಕ್ಕೂ ನಡುವಲ್ಲೇ ಅಡಗಿತ್ತು ಬೆಳಕೆಂಬ ಇರುಳಲ್ಲಿ ಸುಳ್ಳೇನ್ನೋ ಆಚಾರ ದೂರ ದೂರ ವಿಹಾರ ನಿಗೂಢ ನಿಗೂಢ ಪ್ರಯಾಣ ಯಾವಾಗೋ ಆಗೋದ ಕಥೆನಾ (ನಿಗೂಢ ನಿಗೂಢ... ಪ್ರಯಾಣ) ನಾ ಯಾರೀಗ, ನಾ ಯಾರೀಗ ನನ್ನ ನೆರಳೇ ಮರೆಯಾದಾಗ ಕಳೆದ ದಾರಿ, ಕಳೆದ ದಾರಿ ಸುರಿದ ಶಂಖೆ ನದಿಯ ಸೇರಿ (ನಾ ಯಾರೀಗ, ನಾ ಯಾರೀಗ) (ನನ್ನ ನೆರಳೇ ಮರೆಯಾದಾಗ) (ಕಳೆದ ದಾರಿ, ಕಳೆದ ದಾರಿ) (ಸುರಿದ ಶಂಖೆ ನದಿಯ ಸೇರಿ) ಕಡಲ ಒಡಲು ತೀರಾ ಮೌನ ಅಲೆಯು ಉರಿಸಿ ಗುಟ್ಟಿನ ಮೇಣ ನೆರಳ ಹಿಡಿಯುವುದು ಸುಲಭನಾ ಸುಲಭ ಅನ್ನೊದೇನೆ ಕಠಿಣ ಕ್ಷಣ ಕ್ಷಣ ಇಡೀ ದಿನ ಮನ ಮನ ಸನಾತನ ಇದೇ ಗುರಿ ಇದೇ ಸರಿ ಮಿಡಿ ಮಿಡಿ ಪ್ರತಿ ಕ್ಷಣ ಪ್ರತಿ ಪುಠಕೂ ಪರಿಹಾರ ನೆರಳೊಂದೇ ಆಧಾರ ಮೆದುಳೆಂಬ ಕುಲುಮೇಲಿ ಕುದಿಯೋದೇ ನಿರ್ಧಾರ ಆದಿಗೂ ಅಂತ್ಯಕ್ಕೂ ನಡುವಲ್ಲೇ ಅಡಗಿತ್ತು ಬೆಳಕೆಂಬ ಇರುಳಲ್ಲಿ ಸುಳ್ಳೇನ್ನೋ ಆಚಾರ ದೂರ ದೂರ ವಿಹಾರ ನಿಗೂಢ ನಿಗೂಢ ಪ್ರಯಾಣ ಯಾವಾಗೋ ಆಗೋದ ಕಥೆನಾ (ನಾ ಯಾರೀಗ, ನಾ ಯಾರೀಗ) (ನನ್ನ ನೆರಳೇ ಮರೆಯಾದಾಗ) (ಕಳೆದ ದಾರಿ, ಕಳೆದ ದಾರಿ) (ಸುರಿದ ಶಂಖೆ ನದಿಯ ಸೇರಿ) (ನಾ ಯಾರೀಗ, ನಾ ಯಾರೀಗ) (ನನ್ನ ನೆರಳೇ ಮರೆಯಾದಾಗ) (ಕಳೆದ ದಾರಿ, ಕಳೆದ ದಾರಿ) (ಸುರಿದ ಶಂಖೆ ನದಿಯ ಸೇರಿ)