Skip to content
Lyric
Dive
Public playlists
My playlists
Search
Sign in
Ninade Nenapu Dinavu Manadalli - Lofi Flip
SPECRO X SKETCH
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ನಿನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲೀ
ನಿನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲೀ
ತಂಗಾಳಿಯಲ್ಲಿ ಬೆಂದೆ ಏಕಾಂತದಲ್ಲಿ ನಾ ನೊಂದೆ
ತಂಗಾಳಿಯಲ್ಲಿ ಬೆಂದೆ ಏಕಾಂತದಲ್ಲಿ ನಾ ನೊಂದೆ
ಹಗಲಲಿ ತಿರುಗಿ ಬಳಲಿದೆ, ಇರುಳಲಿ ಬಯಸಿ ಕೊರಗಿದೆ
ದಿನವೂ ನಿನ್ನನಾ ಕಾಣದೆ
ನಿನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲೀ