Balangochi Ilade
V. Ravichandran, Anuradha Sriram, Hariharan
Popularity · Low
YouTube
Searching YouTube...
Lyrics
ಹುಡುಗಿ ಮನಸ್ಸು ನೋವಿಸಬೇಡ ನಮ್ಮ ಸರದಾರಾ!
ಹುಡುಗಿ ಕನಸು ನನಸು ಮಾಡುಬಾರೋ ಸರದಾರಾ!
ಬಾಲಂಗೋಚಿಯಿಲ್ಲದೆ ಹಾರದು ಗಾಳಿಪಟ
ನನ್ನ ಹೃದಯ ನಿನ್ನ ನೋಡದೆ ಸದ್ದು ಮಾಡದು
ಗೋತಾ ಹೊಡೆಯು ಮುಂಚೆ ನೀನು ನನ್ನ ಹೃದಯ ಸೇರುಬಾರೋ?
ಸೋತ ಹೃದಯದ ಮುಂದೆ ಜೋರು ಬೇಡ ಬೇಗ ಬಾರೋ
ಆಕಾಶದಲಿ ಗೂಡು ಕಟ್ಟಲು ಆಗದು ಕೇಳಮ್ಮ
ಹಾರುವಾಗ ನೀಪಟ ಕೆಳಗಿಳಿಯಬೇಕಮ್ಮ
ಸೂತ್ರ ಇಲ್ಲದ ಗಾಳಿಪಟ ಹಾರಲ್ಲ ಕೇಳಮ್ಮ
ಬಾಲಂಗೋಚಿಯಿಲ್ಲದೆ ಹಾರದು ಗಾಳಿಪಟ
ನನ್ನ ಹೃದಯ ನಿನ್ನ ನೋಡದೆ ಸದ್ದು ಮಾಡದು
ಹುಡುಗಿ ಮನಸ್ಸು ನೋವಿಸಬೇಡ ನಮ್ಮ ಸರದಾರಾ!
ಹುಡುಗಿ ಕನಸು ನನಸು ಮಾಡುಬಾರೋ ಸರದಾರಾ!
ಏನು ಅರಿಯದ ವಯಸ್ಸಿನಲ್ಲಿ ಮನಸ್ಸು ಸೋತೆ ನಾನು
ಕಣ್ಣನೆ ಪ್ರೇಮ ಪತ್ರ ಬರದೆ ನಾನು
ಏನು ಅರಿಯದ ಹೆಬ್ಬೆಟ್ಟುನ ತಿಳಿದುಕೊಳ್ಳಂಮನಿ
ಪ್ರೀತಿಯಲಿ ಎಲ್ಬೊಡು ನಾನು ಕೇಳಮ್ಮನಿ
ಪ್ರೇಮ ಪತ್ರ ಓದುವುದೇ ಮನಸ್ಸು ಓದಿ ಅಪ್ಪ
ಮನಸಲ್ಲಿ ಒಂದಷ್ಟು ಜಾಗ ಕೊಟ್ಟರೆ ಸಾಕಪ್ಪ
ನೀವು ಇಲ್ಲದ ಬಾಳು ನರಕ ಏನು ಸರದಾರ?
ಹುಡುಗಿ ಮನಸ್ಸು ನೋವಿಸಬೇಡ ನಮ್ಮ ಸರದಾರಾ!
ಹುಡುಗಿ ಕನಸು ನನಸು ಮಾಡುಬಾರೋ ಸರದಾರಾ!
ಬಾಲಂಗೋಚಿಯಿಲ್ಲದೆ ಹಾರದು ಗಾಳಿಪಟ
ನನ್ನ ಹೃದಯ ನಿನ್ನ ನೋಡದೆ ಸದ್ದು ಮಾಡದು
ಏನು ಅರಿಯದ ವಯಸ್ಸಿನಲ್ಲಿ ಪ್ರೀತಿ ಮಾಡಬಾರದು
ಪ್ರೀತಿಸಿ ಆಸೆಯ ಗೂಡು ಕಟ್ಟಬಾರದು
ದೂರದಿಂದಲೇ ಚಂದಿರ ನೋಡಲು ಚಂದಾನಮ್ಮ
ಹತ್ತಿರ ಹೋದರೆ ಮರಳು ಗಾಡಮ್ಮ
ನನ್ನ ಮಾಮನ ಸೇರುವ ಆಸೆ ನನಗೆ ಇಲ್ಲಪ್ಪ
ಈ ನನ್ನ ಮಾಮನಿ ನನ್ನ ಹತ್ತಿರ ಬಂದರೆ ಸಾಕಪ್ಪ
ಪ್ರೀತಿ ಮಾಡುವ ವಯಸ್ಸಲ್ಲಿ ಕೋಪ ಯಾಕೋ ಸರದಾರ!
ಹುಡುಗಿ ಮನಸ್ಸು ನೋವಿಸಬೇಡ ನಮ್ಮ ಸರದಾರಾ!
ಹುಡುಗಿ ಕನಸು ನನಸು ಮಾಡುಬಾರೋ ಸರದಾರಾ!
ಬಾಲಂಗೋಚಿಯಿಲ್ಲದೆ ಹಾರದು ಗಾಳಿಪಟ
ನನ್ನ ಹೃದಯ ನಿನ್ನ ನೋಡದೆ ಸದ್ದು ಮಾಡದು
ಗೋತಾ ಹೊಡೆಯು ಮುಂಚೆ ನೀನು ನನ್ನ ಹೃದಯ ಸೇರುಬಾರೆ
ಸೋತ ಹೃದಯದ ಮುಂದೆ ಜೋರು ಬೇಡ ಬೇಗ ಬಾರೆ
ಹುಡುಗಿ ಮನಸ್ಸು ನೋವಿಸಬೇಡ ನಮ್ಮ ಸರದಾರಾ!
ಹುಡುಗಿ ಕನಸು ನನಸು ಮಾಡುಬಾರೋ ಸರದಾರಾ!
ಹುಡುಗಿ ಮನಸ್ಸು ನೋವಿಸಬೇಡ ನಮ್ಮ ಸರದಾರಾ!
ಹುಡುಗಿ ಕನಸು ನನಸು ಮಾಡುಬಾರೋ ಸರದಾರಾ!