Skip to content
Lyric
Dive
Public playlists
My playlists
Search
Sign in
Prema Chandrama
Rajesh Krishnan
Popularity · Moderate
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಪ್ರೇಮ ಚಂದ್ರಮ ಕೈಗೆ ಸಿಗುವುದೇ, ಹೇಳೇ ತಂಗಾಳಿ
ನೀ ಹೇಳೇ ತಂಗಾಳಿ
ಮನಸಾರೆ ಮೆಚ್ಚಿಕೊಳುವೆ
ಹೃದಯಾನ ಬಿಚ್ಚಿಕೊಡುವೆ
ಈ ಭೂಮಿ ಇರೋವರೆಗೂ
ನಾ ಪ್ರೇಮಿಯಾಗಿರುವೆ
ಪ್ರೇಮ ಚಂದ್ರಮ ಕೈಗೆ ಸಿಗುವುದೇ, ಹೇಳೇ ತಂಗಾಳಿ
ನೀ ಹೇಳೇ ತಂಗಾಳಿ
ಬಾನಲಿ ಹುಣ್ಣಿಮೆಯಾದರೆ ನೀ
ಸವೆಯ ಬೇಡ ಸವೆಯುವೆ ನಾ
ಮೇಣದ ಬೆಳಕೇ ಆದರೂ ನೀ
ಕರಗ ಬೇಡ ಕರಗುವೆ ನಾ
ಹೂದೋಟವೆಯಾದರೆ ನೀನು
ಹೂಗಳ ಬದಲು ಉದುರುವೆ ನಾ
ಹೇಳೇ ತಂಗಾಳಿ
ನೀ ಹೇಳೇ ತಂಗಾಳಿ
ಪ್ರೇಮ ಚಂದ್ರಮ ಕೈಗೆ ಸಿಗುವುದೆ, ಹೇಳೇ ತಂಗಾಳಿ
ನೀ ಹೇಳೇ ತಂಗಾಳಿ
ಈ ಪ್ರತಿರೂಪ ಬಿಡಿಸಲು ನಾ
ನೆತ್ತರಲೇ ಬಣ್ಣವನಿಡುವೆ
ಈ ಪ್ರತಿಬಿಂಬವ ಕೆತ್ತಲು ನಾ
ಎದೆಯ ರೋಮದ ಉಳಿಯಿಡುವೆ
ಕವಿತೆಯ ಹಾಗೆ ಬರೆದಿಡಲು
ಉಸಿರನೇ ಬಸಿದು ಪದವಿಡುವೆ
ಹೇಳೇ ತಂಗಾಳಿ
ನೀ ಹೇಳೇ ತಂಗಾಳಿ
ಪ್ರೇಮ ಚಂದ್ರಮ ಕೈಗೆ ಸಿಗುವುದೆ, ಹೇಳೇ ತಂಗಾಳಿ
ನೀ ಹೇಳೇ ತಂಗಾಳಿ
ಮನಸಾರೆ ಮೆಚ್ಚಿ ಕೊಳುವೆ
ಹೃದಯಾನ ಬಿಚ್ಚಿ ಕೊಡುವೆ
ಈ ಭೂಮಿ ಇರೋವರೆಗೂ
ನಾ ಪ್ರೇಮಿಯಾಗಿರುವೆ
ಪ್ರೇಮ ಚಂದ್ರಮ ಕೈಗೆ ಸಿಗುವುದೆ, ಹೇಳೇ ತಂಗಾಳಿ
ನೀ ಹೇಳೇ ತಂಗಾಳಿ