Skip to content
Lyric
Dive
Public playlists
My playlists
Search
Sign in
Thutthoori Talavarayya
Vijay Prakash
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ತುತ್ತೂರಿ ತಳವಾರಯ್ಯನ್ ಕಣ್ಣಿಗೆ ಬಿದ್ಲು ಕೋಮಲೆ
(ಆಮೇಲೆ)
ಕಾಲೆರೆಡು ಇವಳ ಹಿಂದೆ ಓಡ್ತಾವೆ ಯಾಕೋ ಗೊತ್ತಿಲ್ಲೆ
(ಮಾಮೂಲೇ)
Heart ಒಳಗೆ ಇವಾಗ ಹಾಡೈತೆ ಕೋಗಿಲೆ
ಅಮ್ಮಮ್ಮ colour ನೋಡು ಕಾಶ್ಮೀರಿ apple-ey
(Start ಆಯ್ತಾ ನಿನ್ ಲೀಲೆ)
ಕಣ್ಣು ಎರಡು ಕನ್ನಡಿಯ ತುಂಡಂಗೈತೆ
ಅದರಲ್ಲೇ ನನ್ನ ನಾನು ನೋಡಿಕೊಂಡು ತಲೆಯ ಬಾಚಿಕೊಳ್ಳಾ
ಬೆಣ್ಣೆ ಮುದ್ದೆ ಕೆನ್ನೇಲಿ ಇಟ್ಟಂಗ್ ಐತೆ
ಒಂದ್ ಚೂರು ನಂಗೂ ಕೊಡ್ರಿ ಅಂತ ಹೇಳಿ ಕಚ್ಚಿಕೊಂಡು ತಿನ್ಲಾ
ಕಾವೇರಿ ನೀರೇ ಬೆಚ್ಚಗಾಯಿತೇನೋ
ಈ ಗೊಂಬೆ ಮುಳುಗಿ ಸ್ನಾನ ಮಾಡಿದಾಗ
ದೇವ್ರಾಣೆ ನಮ್ಮ ಮನೆಯ light ಹಾಕೋಳ್ ಇವಳೇನೇ
ತುತ್ತೂರಿ ತಳವಾರಯ್ಯನ್ ಕಣ್ಣಿಗೆ ಬಿದ್ಲು ಕೋಮಲೆ
(ಆಮೇಲೆ)
ಕಾಲೆರೆಡು ಇವಳ ಹಿಂದೆ ಓಡ್ತಾವೆ ಯಾಕೋ ಗೊತ್ತಿಲ್ಲೆ
(ಮಾಮೂಲೇ)
दिल की सिक्का ಕೂಸಂಗೆ ಖುಷಿಯಾಗೈತೆ
First time-u ನನ್ನ ಮುಂದೆ ಇಂಥ cutie ಹಾದು ಹೋದ ಮೇಲೆ
ಕುಂತ್ರೂ ನಿಂತ್ರೂ ಇಲ್ಯಾರೋ bomb ಇಟ್ಟಂಗೆ
ಚಡಪಡಿಕೆ ಆಗ್ತಾ ಐತೆ ಇಂಥ ಒಂದು ಚಿಟ್ಟೆ ಕಂಡ ಮೇಲೆ
ಯಾವುರೋ ಯಾರೋ ಇವಳ mummy daddy
Guarantee ಇನ್ನು ಇವಳೇ ನನಗೆ ಜೋಡಿ
ನಮ್ ಮನೆಯ ತುಳುಸಿ ಕಟ್ಟೆ round ಹಾಕೋಳ್ ಇವಳೇನೇ
ತುತ್ತೂರಿ ತಳವಾರಯ್ಯನ್ ಕಣ್ಣಿಗೆ ಬಿದ್ಲು ಕೋಮಲೆ
(ಆಮೇಲೆ)
ಕಾಲೆರೆಡು ಇವಳ ಹಿಂದೆ ಓಡ್ತಾವೆ ಯಾಕೋ ಗೊತ್ತಿಲ್ಲೆ
(ಮಾಮೂಲೇ)
Heart ಒಳಗೆ ಇವಾಗ ಹಾಡೈತೆ ಕೋಗಿಲೆ
ಅಮ್ಮಮ್ಮ colour ನೋಡು ಕಾಶ್ಮೀರಿ apple-ey
(Start ಆಯ್ತಾ ನಿನ್ ಲೀಲೆ)