Skip to content
Lyric
Dive
Public playlists
My playlists
Search
Sign in
Kooti Kanasugala
Abhinav Bhat
,
Ananya Bhat
,
Ravi Basrur
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಕೋಟಿ ಕನಸುಗಳ ಅರಮನೆಗೆ ಧೈರ್ಯ ನೀಡೋ ಕಾವಲು ನಾನಾಗುವೆನಮ್ಮಾ
ಭೂಮಿ ನೋಡಿ ಊಳೋ ನೇಗಿಲಿಗೆ
ಬಲದಿ ಹೆಗಲ ನೀಡಲು ನಾ ನಿಲ್ಲುವೆನಮ್ಮಾ
ಉರಿ ಜ್ವಾಲೆ ಹರಿದು ಸುಡುತಿರೆ ಜಗವನ್ನೇ
ತಣಿಸುವ ಮಳೆಯಾಗುವೆ ಕೇಳಮ್ಮಾ (ಕೇಳಮ್ಮಾ)
ತಂದಾನಿ ನಾನೆ ತಾನಿ ತಂದಾನೋ ತಾನೆ ನಾನೆನೋ
ಹೇ ತಂದಾನಿ ನಾನೆ ತಾನಿ ತಂದಾನೋ ತಾನೆ ನಾನೆನೋ
ತಂದಾನಿ ನಾನೆ ತಾನಿ ತಂದಾನೋ ತಾನೆ ನಾನೆನೋ
ಹೇ ತಂದಾನಿ ನಾನೆ ತಾನಿ ತಂದಾನೋ ತಾನೆ ನಾನೆನೋ