Skip to content

Shiva Shiva

Popularity · Low

YouTube

Searching YouTube...

Lyrics

ಶಿವ ಶಿವ ಇವ ಶಿವ ಶಿವ ಶಿವ ಇವ ಶಿವ ಸದಾ ಜಯ ತೋಳಲ್ಲಿರುವ ಗಂಡು ಶಿವಾ! ನಯ ಭಯ ಬಾಳಲ್ಲಿರುವ ಗಂಡು ಶಿವಾ! ಹೇಯ್! ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ, ಹುಟ್ಟಿರುವ ಕನ್ನಡಿಗ ಶಿವ! ಶಿವ ಶಿವ ಇವ ಶಿವ ಶಿವ ಶಿವ ಇವ ಶಿವ ಸದಾ ಜಯ ತೋಳಲ್ಲಿರುವ ಗಂಡು ಶಿವಾ! ನಯ ಭಯ ಬಾಳಲ್ಲಿರುವ ಗಂಡು ಶಿವಾ! ಹೇಯ್! ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ, ಹುಟ್ಟಿರುವ ಕನ್ನಡಿಗ ಶಿವ! ಶಿವ ಶಿವ ಇವ ಶಿವ ಶಿವ ಶಿವ ಇವ ಶಿವ ಹಗಲು-ರಾತ್ರಿ ದುಡಿದು ದುಡಿದು ದಣಿದು ಬಂದ ಹೃದಯಗಳಿಗೆ ತಂಪ ನೆರವು ಸೇವಕ ಜ್ವರನೀರ ಹರಿಸಿ ಹರಿಸಿ ಬಳಲಿ ಬಂದ ಮನಸ್ಸುಗಳಿಗೆ ಇಂಪ ನೀಡುವ ಗಾಯಕ ಬಡತನದಲಿ ಬೆರೆಯುವೆ, ಸಿಹಿಕಹಿಯಲಿ ಉಳಿಯುವೆ, ಶ್ ರಮಿಸುವ ರಸಋಷಿಗಳ ಜೊತೆ ಕುಣಿಯುತ್ತಾ ದಿನ ಕಳೆಯುವೆ ದುಡಿದು ದುಡಿದು ಬಡವರಾದ ಕೆಲಸಗಾರ ಬಂಧುಗಳಿಗೆ ನ್ಯಾಯ ಕೇಳೋ ನಾಯಕ ಕನಸು ಕಂಡು ಕುರುಡರಾಗಿ ಕರುಣೆ ಬಯಸೋ ಕಾರ್ಮಿಕರಿಗೆ ಉಸಿರು ನೀಡೋ ಮಾಂತ್ರಿಕ ಕನಸುಗಳನ್ನು ತೆರೆಯುವೆ, ಮನಸ್ಸುಗಳನ್ನು ನಗಿಸುವೆ, ಶ್ ರಮಿಸುವ ರಸಋಷಿಗಳ ಜೊತೆ ಕುಣಿಯುತ್ತಾ ದಿನ ಕಳೆಯುವೆ ಸದಾ ಜಯ ತೋಳಲ್ಲಿರುವ ಗಂಡು ಶಿವ! ನಯ ಭಯ ಬಾಳಲ್ಲಿರುವ ಗಂಡು ಶಿವಾ! ಹೇಯ್! ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ, ಹುಟ್ಟಿರುವ ಕನ್ನಡಿಗ ಶಿವ! ಶಿವ ಶಿವ ಇವ ಶಿವ ಶಿವ ಶಿವ ಇವ ಶಿವ ದಾಸ್ಯ ಹೋಗಿ ಹಸಿವು ಬಂದು ನಮ್ಮ ನಾಡ ಬಡವ ನೀಗ ಒಂದು ಯಂತ್ರ ಮಾನವ ಕೆಲಸ ಹೆಚ್ಚು ಕೂಲಿ ಕಡಿಮೆ ನಮ್ಮ ನಾಡ ಧನಿಕ ನೀಗ ಒಬ್ಬ ಕ್ರೂರ ದಾನವ ಬರಿ ಭವನೇಯ ಬೆಳೆಯುವರು ಸಂಘಟನೆಯ ಮುರಿಯುವರು ಶ್ ರಮಿಸುವ ಕಡುಗಲಿಗಳ ಕಥೆ ಕಂಪನಿಯಲ್ಲಿ ಬರೆಯುವರು ಏನೇ ಇರಲಿ ಏನೇ ಬರಲಿ ನಮ್ಮ ಜನದ ಶಾಂತಿ ಸುಖದ ಕಾಲವೊಂದು ಮುಂದಿದೆ ಉಳಿತವಿರಲಿ, ಕೊರೆತವಿರಲಿ ನಮ್ಮ ಜಯದ ಬೆಳ್ಳಿ ದಿನದ ಘಳಿಗೆ ಮುಂದೆ ಬರಲಿದೆ ತೋಳು ಬಲವನ