Skip to content

Naanu Putnanja (Patho)

Mano
Popularity · Low

YouTube

Searching YouTube...

Lyrics

La La La La La La La La La La La La La La La La La La La La La La La ಮನೆ ಮಾನ ಹೊತ್ತು ಯಾಕೆ ಹೋದೆ ಬೊಂಬೆ? ಬೇರು ಇಲ್ಲ ಅಂದ್ರೆ ಹೂವು ಕೊಡದು ಕೊಂಬೆ ಎತ್ತಿಗೆ ಕೊಟ್ಟ ಏರು, ಗದ್ದೆಗೆ ಬಿಟ್ಟ ನೀರು, ಊರೇ ಬಿಟ್ಟ್ರೆ ಹೆಂಗೆ ಹೇಳು? ಹೊಸ್ತಿರು ದಾಟಿ ಹೋದಳು ಬೀಜಾಯಿದ್ದ ಭೂಮಿ ಹಣ್ಣು ಕೊಟ್ಟ ಸ್ವಾಮಿ ಹಳಸಿ ಕೊಟ್ರೆ ಹೆಂಗೆ ಹೇಳು? ಗೆಪ್ಪಿರು ಕಟ್ಟಿ ಹೋದಳು ಓ ಪುಟ್ಟ ಮಲ್ಲಿ, ನೀ ಕೇಳು ಇಲ್ಲಿ ಕಳೆ ತೆಗೆಯೋ ಭರದಲ್ಲಿ ತೆನೆ ಕಿತ್ತಳು ಬದುಕಲ್ಲಿ ನಾನು ಪುಟ್ಟ ನಂಜಾ, ನಾನು ಪುಟ್ಟ ನಂಜಾ, ಈ ಪ್ರೀತಿ ಎಂಬುದು ನಂಜುಂಡ ನಂಜಾ La La La La La La La La La La La La La La La La La La La La La La La La ಮನೆ ಮಾನ ಹೊತ್ತು ಯಾಕೆ ಹೋದೆ ಬೊಂಬೆ? ಬೇರು ಇಲ್ಲಾ ಅಂದ್ರೆ ಹೂವು ಕೊಡದು ಕೊಂಬೆ ವ್ಯಾಸಾರ ಮಾಡಿ ಕೊಂತ್ರೆ ಗ್ರಾಚಾರ ಬಿಡದು, ನೀ ಸಾಲ ಸುಟ್ಟನೆಂದು ಭೂಮತಾಯಿ ಅಳದು ನಾನು-ಅನ್ನು, ಹೆಣ್ಣು ಭೇದ ಮಾಡು ಕಣ್ಣು ಪ್ ರೀತಿ ಮಯ ಹುಣ್ಣು ಕೇಳು, ಮನಸು ಮುರಿದು ಹೋದಳು ಹೆಣ್ಣು ಅಂದ್ರೆ ಮಾನ, ಮಾನ ಅಂದ್ರೆ ಮನೆ, ಮನೆ ಬಿಟ್ಟ್ರೆ ಹೆಂಗೆ ಹೇಳು? ಮಾನ ತೆಗೆದು ಹೋದಳು ಓ ಪುಟ್ಟ ಮಲ್ಲಿ, ಬಾ ಕೇಳು ಇಲ್ಲಿ ಮನೆ ಗುಡಿಸೋ ಭರದಲ್ಲಿ, ಮನೆ ಒಡೆದಳು ಮನೆ ಒಡತಿ ನಾನು ಪುಟ್ಟ ನಂಜಾ, ನಾನು ಪುಟ್ಟ ನಂಜಾ, ಈ ಪ್ರೀತಿ ಎಂಬುದು ನಂಜುಂಡ ನಂಜಾ La La La La La La La La La La La La La La La La La La La La La La La La ಮನೆ ಮಾನ ಹೊತ್ತು ಯಾಕೆ ಹೋದೆ ಬೊಂಬೆ? ಬೇರು ಇಲ್ಲಾ ಅಂದ್ರೆ ಹೂವು ಕೊಡದು ಕೊಂಬೆ ಅಡಿಕೆಗೆ ಹೋದ ಮಾನ, ಆನೆಗೂ ಸಿಗದು, ಮಡಿಕೆಯ ಒಡೆಯೋ ಕೈಲಿ ಸಂಸಾರ ಇರದು ಒಂದೇ ಸಾರಿ ಹುಟ್ಟು, ಒಂದೇ ಸಾರಿ ಪ್ರೀತಿ, ಒಂ ದೇ ಸಾವು ನಂಗೆ ಕೇಳು, ನಿತ್ಯ ಸಾವು ಕೊಟ್ಟಳು ಅಂಗಿ ಕಳಚೋ ಹಂಗೆ, ಮಾತು ತಿರುಚೋ ಹಂಗೆ, ಮನಸ್ ಸು ಮಗು ಚೋರಲ್ಲ ನಾವು, ಮಾತು ತಪ್ಪಿ ಹೋದಳು ಓ ಪುಟ್ಟ ಮಲ್ಲಿ, ನೀ ಕೇಳು ಇಲ್ಲಿ ಕೊಳೆ ಕಳೆಯುವ ಭರದಲ್ಲಿ, ಕಣ ಹರಿದಳು ಬಾಳಲ್ಲಿ ನಾನು ಪುಟ್ಟ ನಂಜಾ, ನಾನು ಪುಟ್ಟ ನಂಜಾ, ಈ ಪ್ರೀತಿ ಎಂಬುದು ನಂಜುಂಡ ನಂಜಾ La La La La La La La La La La La La La La La La La La La La La La La La ಮನೆ ಮಾನ ಹೊತ್ತು ಯಾಕೆ ಹೋದೆ ಬೊಂಬೆ? ಬೇರು ಇಲ್ಲಾ ಅಂದ್ರೆ ಹೂವು ಕೊಡದು ಕೊಂಬೆ